ಜಿಲ್ಲಾ ಸುದ್ದಿಪೊಲೀಸ್ ಠಾಣೆಯಲ್ಲಿ ದೂರು ಪೆಟ್ಟಿಗೆ ಅಳವಡಿಕೆ ಇನ್ನು ಕಡ್ಡಾಯ
ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಶಾಸ್ವತ ಫಲಕ ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು. ಈ ಬಗ್ಗೆ ಠಾಣಾಧಿಕಾರಿ ಸಹಕರಿಸದಿದ್ದಲ್ಲಿ, ಅವರ ಹೆಸರನ್ನು ತಿಳಿಸುವಂತೆ ಹೈ ಕೋರ್ಟ್ ಮುಖ್ಯ ನ್ಯಾಯಪೀಠ ನಿರ್ದೇಶಿಸಿದೆ...