complaints

ಸ್ಟಾಪ್ ಟೊಬ್ಯಾಕೊ ಆ್ಯಪ್‌'ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ಈ ವರೆಗೆ 50 ದೂರುಗಳು ದಾಖಲು!
ರಾಜ್ಯ

ಸ್ಟಾಪ್ ಟೊಬ್ಯಾಕೊ ಆ್ಯಪ್‌'ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ಈ ವರೆಗೆ 50 ದೂರುಗಳು ದಾಖಲು!

ಸರ್ಕಾರ ಬಿಡುಗಡೆ ಮಾಡಿರುವ ಜಿಪಿಎಸ್ ಆಧಾರಿತ 'ಸ್ಟಾಪ್ ಟೊಬ್ಯಾಕೊ' ಮೊಬೈಲ್ ಆ್ಯಪ್'ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ವರೆಗೂ 50 ದೂರುಗಳು ದಾಖಲಾಗಿವೆ.

ಬಿಡಿಎ ಮೇಲೆ ಲೋಕಾಯುಕ್ತ ದಾಳಿ: ಮೂವರ ಬಂಧನ, ದೂರುಗಳ ಸ್ವೀಕಾರಕ್ಕೆ ವಿಶೇಷ ಕೌಂಟರ್ ವ್ಯವಸ್ಥೆ
ರಾಜ್ಯ

ಬಿಡಿಎ ಮೇಲೆ ಲೋಕಾಯುಕ್ತ ದಾಳಿ: ಮೂವರ ಬಂಧನ, ದೂರುಗಳ ಸ್ವೀಕಾರಕ್ಕೆ ವಿಶೇಷ ಕೌಂಟರ್ ವ್ಯವಸ್ಥೆ

ಬಿಡಿಎನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಬಿಡಿಎ ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಮೂವರನ್ನು ಬಂಧಿಸಲಾಗಿದೆ ಹಾಗೂ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆ: ಒಂದೇ ಒಂದು ದೂರು ದಾಖಲಿಸದ ಬಿಬಿಎಂಪಿ!
ರಾಜ್ಯ

ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆ: ಒಂದೇ ಒಂದು ದೂರು ದಾಖಲಿಸದ ಬಿಬಿಎಂಪಿ!

ಹೈಕೋರ್ಟ್ ಮತ್ತು ಬಿಬಿಎಂಪಿ ಆದೇಶಗಳನ್ನು ಒಂದು ತಿಂಗಳಲ್ಲಿ ಮೂರನೇ ಬಾರಿ  ಫ್ಲೆಕ್ಸ್  ನಿಯಮ ಉಲ್ಲಂಘಿಸಲಾಗಿದೆ. ಆದರೆ ಬಿಬಿಎಂಪಿ ಇನ್ನೂ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ.

ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷ: ಸೈಬರ್ ಖದೀಮರಿಂದ ಸಾರ್ವಜನಿಕರಿಗೆ ವಂಚನೆ
ರಾಜ್ಯ

ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷ: ಸೈಬರ್ ಖದೀಮರಿಂದ ಸಾರ್ವಜನಿಕರಿಗೆ ವಂಚನೆ

ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷವೊಡ್ಡಿ ವಂಚಿಸಿರುವ ಸೈಬರ್​ ಖದೀಮರು ಸಾರ್ವಜನಿಕರಿಂದ ಲಕ್ಷಾಂತರ ರೂ. ದೋಚಿದ್ದಾರೆ.

ವೈದ್ಯರಿಗೆ ಕಿರುಕುಳ: ಕೋವಿಡ್ ವಾರಿಯರ್ಸ್ ಯಿಂದ ಈವರೆಗೂ 10 ದೂರು ಸ್ವೀಕರಿಸಿದ ಐಎಂಎ
ರಾಜ್ಯ

ವೈದ್ಯರಿಗೆ ಕಿರುಕುಳ: ಕೋವಿಡ್ ವಾರಿಯರ್ಸ್ ಯಿಂದ ಈವರೆಗೂ 10 ದೂರು ಸ್ವೀಕರಿಸಿದ ಐಎಂಎ

ಕೋವಿಡ್- ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗಿಯ ಕಡೆಯವರು ಅಥವಾ ಅವರ ಪರಿಚರಕರಿಂದ ವೈದ್ಯರ ಮೇಲೆ ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂಧಿಸಿರುವ ಬಗ್ಗೆ 10 ದೂರುಗಳನ್ನು ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಕಿರುಕುಳ ಸಮಿತಿ ಸ್ವೀಕರಿಸಿದೆ.

ಕೊರೋನಾ ಸೋಂಕಿತರು ಇನ್ನು ಮುಂದೆ ವಾಟ್ಸ್'ಆಪ್ ಮೂಲಕ ಅಧಿಕಾರಿಗಳಿಗೆ ದೂರು ನೀಡಬಹುದು!
ರಾಜ್ಯ

ಕೊರೋನಾ ಸೋಂಕಿತರು ಇನ್ನು ಮುಂದೆ ವಾಟ್ಸ್'ಆಪ್ ಮೂಲಕ ಅಧಿಕಾರಿಗಳಿಗೆ ದೂರು ನೀಡಬಹುದು!

ಚಿಕಿತ್ಸೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವ ಕೊರೋನಾ ಸೋಂಕಿತ ವ್ಯಕ್ತಿಗಳು ದೂರು ನೀಡಲು ಆಸ್ಪತ್ರೆ ಅಧಿಕಾರಿಗಳ ಬರುವಿಕೆಗಾಗಿ ಕಾಯುವಂತಿಲ್ಲ. ಶೀಘ್ರದಲ್ಲೇ ವಾಟ್ಸ್'ಅಪ್ ಮೂಲಕ ದೂರು ನೀಡುವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. 

ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಜೀವ ಬೆದರಿಕೆ: ಪೊಲೀಸ್ ಆಯುಕ್ತರಿಗೆ ದೂರು
ರಾಜಕೀಯ

ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಜೀವ ಬೆದರಿಕೆ: ಪೊಲೀಸ್ ಆಯುಕ್ತರಿಗೆ ದೂರು

ಮಾಜಿ ಸಂಸದ ವಿ.ಉಗ್ರಪ್ಪ ಹಿಂದೂಗಳ ವಿರುದ್ಧ ಧ್ವನಿ‌ಎತ್ತದಂತೆ‌ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ.ಪತ್ರದ ಮೂಲಕ ಪ್ರಾಣ ಬೆದರಿಕೆ ಹಾಕಿರುವ ಅನಾಮಧೇಯರು ಜೀವ ಬೆದರಿಕೆ ಹಾಕಿರುವುದಾಗಿ ಉಗ್ರಪ್ಪ  ಬಹಿರಂಗ ಪಡಿಸಿದ್ದಾರೆ.

ಕೇವಲ 9 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ 21 ಸಾವಿರ ದೂರು ಅರ್ಜಿಗಳು!
ರಾಜ್ಯ

ಕೇವಲ 9 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ 21 ಸಾವಿರ ದೂರು ಅರ್ಜಿಗಳು!

ಚುನಾವಣಾ ಗುರುತು ಪತ್ರದಲ್ಲಿ ತಿದ್ದುಪಡಿಗೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೇವಲ 9 ದಿನಗಳಲ್ಲಿ 21 ಸಾವಿರದ 674 ದೂರುಗಳು ಬಂದಿವೆ.  

ಬಾಡಿಗೆ ಮನೆ ಡ್ಯಾಮೇಜ್: ಯಶ್ ಕುಟುಂಬದ ವಿರುದ್ಧ ದೂರು ದಾಖಲು, ಕಾನೂನು ಸಂಕಷ್ಟದಲ್ಲಿ ರಾಕಿಂಗ್ ಸ್ಟಾರ್
ಸಿನಿಮಾ ಸುದ್ದಿ

ಬಾಡಿಗೆ ಮನೆ ಡ್ಯಾಮೇಜ್: ಯಶ್ ಕುಟುಂಬದ ವಿರುದ್ಧ ದೂರು ದಾಖಲು, ಕಾನೂನು ಸಂಕಷ್ಟದಲ್ಲಿ ರಾಕಿಂಗ್ ಸ್ಟಾರ್

ಯಶ್ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯಲ್ಲಿದ್ದ ಹಲವು ವಸ್ತುಗಳನ್ನು ಡ್ಯಾಮೇಜ್ ಮಾಡಲಾಗಿದೆ ಎಂದು ಆರೋಪಿಸಿ ಮಾಲೀಕರಾದ ಡಾ. ಮುನಿಪ್ರಸಾದ್ ಅವರು ಯಶ್ ಕುಟುಂಬದ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.