ಬ್ರಿಗೇಡಿಯರ್ಗಳು ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳು ಆಗಸ್ಟ್ 1 ರಿಂದ ಏಕರೂಪ ಸಮವಸ್ತ್ರ ಹೊಂದಲು ಸೇನೆಯು ನಿರ್ಧರಿಸಿದೆ ಎಂದು ಸೇನಾ ಮೂಲಗಳು ಮಂಗಳವಾರ ತಿಳಿಸಿವೆ.