Colombia

Watch | ಜಾಗತಿಕ ಅಭಿಯಾನದಲ್ಲಿ ಯಶಸ್ಸು: ಪಾಕ್ ಪರ ಹೇಳಿಕೆ ಹಿಂಪಡೆದ ಕೊಲಂಬಿಯಾ

ಜಾಗತಿಕ ಅಭಿಯಾನದಲ್ಲಿ ಭಾರತ ಮಹತ್ವದ ಯಶಸ್ಸು, ಪಾಕ್ ಪರ ನೀಡಿದ್ದ ಸಂತಾಪ ಹೇಳಿಕೆ ಹಿಂಪಡೆದ ಕೊಲಂಬಿಯಾ; Video
ಬೊಗೋಟಾ ಭೇಟಿಯ ಸಂದರ್ಭದಲ್ಲಿ ಅಮೆರಿಕಾಕ್ಕೆ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಅಮೆರಿಕಾದ ದೇಶದ ನಿಲುವಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.

ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ: ನಾಪತ್ತೆಯಾಗಿದ್ದ 4 ಮಕ್ಕಳು 40 ದಿನಗಳ ಬಳಿಕ ಜೀವಂತವಾಗಿ ಪತ್ತೆ!
ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ದಟ್ಟಾರಣ್ಯದಿಂದ ಮಗು ಸೇರಿದಂತೆ 4 ಮಕ್ಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಕೊಲಂಬಿಯಾದ ಸೇನಾಪಡೆ ತಿಳಿಸಿದೆ.

ಕೊಲಂಬಿಯಾ: ವಾಹನಗಳು ಚಲಿಸುತ್ತಿದ್ದಾಗಲೇ ರಸ್ತೆಯಲ್ಲಿ ಭೂಕುಸಿತ; 33 ಮಂದಿ ಸಾವು
ಕೊಲಂಬಿಯಾದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗಲೇ ಉಂಟಾದ ಭೂಕುಸಿತದಿಂದಾಗಿ ಕನಿಷ್ಠ 33 ಜನರು ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವ ಅಲ್ಫೊನ್ಸೊ ಪ್ರಾಡಾ ಹೇಳಿದ್ದಾರೆ.

ಜೀವಂತ ಗೂಬೆಯ ತಲೆ ಕತ್ತರಿಸಿದ್ದ ಯುವತಿ 6 ತಿಂಗಳಲ್ಲೇ ಘೋರ ಸಾವು, ವಿಡಿಯೋಗೆ ತೀವ್ರ ಟೀಕೆ ಎದುರಾಗಿತ್ತು!
ಜೀವಂತ ಗೂಬೆಯ ತಲೆಯನ್ನು ಕತ್ತರಿಸಿದ್ದ ಯುವತಿಯೋರ್ವಳು ಆರು ತಿಂಗಳಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ಕೊಲಂಬಿಯಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: ಕನಿಷ್ಠ 11 ಸಾವು, ನಾಲ್ವರಿಗೆ ಗಾಯ
ಕೊಲಂಬಿಯಾದ ಕುಡಿನಾಮರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಸಮೀಪದ ಮೂರು ಗಣಿಗಳಿಗೆ ಹಾನಿಯಾಗಿದೆ. ಒಂದು ಗಣಿ ಕುಸಿದಿದ್ದು ಹನ್ನೊಂದು ಜನರು ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗಳಾಗಿವೆ.

ಅಬ್ಬಬ್ಬಾ, ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಬೆಕ್ಕು, ವಿಡಿಯೋ ವೈರಲ್!
ಸಾಕು ಪ್ರಾಣಿಗಳು ಕೆಲವೊಮ್ಮೆ ಅಪಾಯಕಾರಿಯಾಗುತ್ತವೆ. ಆದರೆ ಇಲ್ಲೊಂದು ಸಾಕು ಬೆಕ್ಕು ಮನೆಯ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದೆ. ಈ ವಿಡಿಯೋ ಕ್ಷಣ ಮಾತ್ರದಲ್ಲಿ ಎದೆ ಝಲ್ ಎನ್ನುವಂತೆ ಮಾಡುತ್ತದೆ.

ನಿರಂತರ 5 ಗಂಟೆಗಳ ಕಾಲ ಡ್ರಗ್ಸ್-ಸೆಕ್ಸ್ ಹೃದಯಘಾತದಿಂದ ಮಹಿಳೆ ಸಾವು!
ನಿರಂತರ 5 ಗಂಟೆಗಳ ಕಾಲ ಸೆಕ್ಸ್ ಮಾಡಿದ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.

1930ರ ವಿಮಾನ ಪತನ, ಮೇಯರ್, ಪತಿ-ಮಗಳು ಸೇರಿ 12 ಜನರ ಭೀಕರ ಸಾವು!
1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.

