cold wave

ಭಾರಿ ಚಳಿಗೆ ರಾಜಧಾನಿ ಗಢಗಢ: ನೈನಿಟಾಲ್ ದಾಖಲೆಯನ್ನೂ ಪತನ ಮಾಡಿದ ದೆಹಲಿ ತಾಪಮಾನ
ದೇಶ

ಭಾರಿ ಚಳಿಗೆ ರಾಜಧಾನಿ ಗಢಗಢ: ನೈನಿಟಾಲ್ ದಾಖಲೆಯನ್ನೂ ಪತನ ಮಾಡಿದ ದೆಹಲಿ ತಾಪಮಾನ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಾಪಮಾನ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೇಶದ ಅತ್ಯಂತ ಕನಿಷ್ಠ ತಾಪಮಾನದ ಪ್ರದೇಶ ನೈನಿಟಾಲ್ ಅನ್ನೂ ಮೀರಿಸುವಂತೆ ದೆಹಲಿಯಲ್ಲಿ ತಾಪಮಾನ ಕುಸಿದಿದೆ.

ಉತ್ತರ ಪ್ರದೇಶ, ದೆಹಲಿಯಾದ್ಯಂತ ದಟ್ಟ ಮಂಜು, ಶೀತಗಾಳಿ: ರೈಲು, ರಸ್ತೆ ಸಂಚಾರದಲ್ಲಿ ವ್ಯತ್ಯಯ
ದೇಶ

ಉತ್ತರ ಪ್ರದೇಶ, ದೆಹಲಿಯಾದ್ಯಂತ ದಟ್ಟ ಮಂಜು, ಶೀತಗಾಳಿ: ರೈಲು, ರಸ್ತೆ ಸಂಚಾರದಲ್ಲಿ ವ್ಯತ್ಯಯ

ದೆಹಲಿಯ ಕೆಲವು ಭಾಗಗಳಲ್ಲಿ ಸೋಮವಾರ ನಸುಕಿನ ಜಾವದಿಂದಲೇ ತಣ್ಣನೆಯ ಗಾಳಿ ಬೀಸುತ್ತಿದ್ದು, ದಟ್ಟವಾದ ಮಂಜು ನಗರದ ಹಲವು ಪ್ರದೇಶಗಳಲ್ಲಿ ಇದೆ. ಇದು ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. 

ಚಳಿಗೆ ಉತ್ತರಪ್ರದೇಶ ತತ್ತರ: 9 ಸಾವು
ದೇಶ

ಚಳಿಗೆ ಉತ್ತರಪ್ರದೇಶ ತತ್ತರ: 9 ಸಾವು

ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ತೀವ್ರ ಚಳಿಯಿಂದಾಗಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ...

ಚಳಿಗೆ ಉತ್ತರ ಪ್ರದೇಶ ತತ್ತರ: 24 ಸಾವು
ದೇಶ

ಚಳಿಗೆ ಉತ್ತರ ಪ್ರದೇಶ ತತ್ತರ: 24 ಸಾವು

ತೀವ್ರ ಚಳಿಗೆ ಉತ್ತರ ಪ್ರದೇಶ ತೀವ್ರವಾಗಿ ತತ್ತರಿಸಿದ್ದು...