Cold War

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಹೈಕಮಾಂಡ್ ಗೆ ಸಿದ್ದು-ಡಿಕೆಶಿ ಬೆಂಬಲಿಗರ ಪತ್ರ!
ರಾಜಕೀಯ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಹೈಕಮಾಂಡ್ ಗೆ ಸಿದ್ದು-ಡಿಕೆಶಿ ಬೆಂಬಲಿಗರ ಪತ್ರ!

ಸಿಎಂ ಸ್ಥಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವ ನಾಯಕರಿಗೆ ಲಗಾಮು ಹಾಕುವಂತೆ ಎಚ್‌ಎಂ ರೇವಣ್ಣ, ವಿಎಸ್‌ ಉಗ್ರಪ್ಪ, ಸಿಎಸ್‌ ದ್ವಾರಕಾನಾಥ್‌ ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ನಾಯಕರು ರಾಹುಲ್‌ಗೆ ಪತ್ರ ಬರೆದಿದ್ದಾರೆ.

ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ: ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ
ರಾಜಕೀಯ

ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ: ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ

ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ಇದೊಂದು ಊಹಾಪೋಹ ಎಂದು ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ.

ಜಗತ್ತು ಮತ್ತೊಂದು ಶೀತಲ ಸಮರಕ್ಕೆ ತೆರೆದುಕೊಳ್ಳಬಾರದು: ಜಿ20 ಶೃಂಗಸಭೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ವಿಡೋಡೊ ಕಳವಳ
ವಿದೇಶ

ಜಗತ್ತು ಮತ್ತೊಂದು ಶೀತಲ ಸಮರಕ್ಕೆ ತೆರೆದುಕೊಳ್ಳಬಾರದು: ಜಿ20 ಶೃಂಗಸಭೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ವಿಡೋಡೊ ಕಳವಳ

ವಿಶ್ವಸಂಸ್ಥೆಯ ಸೂಚನೆ, ಮಾರ್ಗದರ್ಶನ, ಸಾರ್ವಭೌಮವನ್ನು ಅನುಸರಿಸುವಂತೆ ವಿಶ್ವ ನಾಯಕರಿಗೆ ಕರೆ ನೀಡಿರುವ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ಸೇತುವಾಗಲು ಪಾಕ್ ಬಯಸುತ್ತದೆ: ಪ್ರಧಾನಿ ಇಮ್ರಾನ್ ಖಾನ್
ವಿದೇಶ

ಅಮೆರಿಕ ಮತ್ತು ಚೀನಾ ನಡುವಿನ ಸೇತುವಾಗಲು ಪಾಕ್ ಬಯಸುತ್ತದೆ: ಪ್ರಧಾನಿ ಇಮ್ರಾನ್ ಖಾನ್

ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳ ವೈರತ್ವದ ಮಧ್ಯೆ ಸಿಲುಕಿಕೊಂಡು ಚಿಕ್ಕಪುಟ್ಟ ರಾಷ್ಟ್ರಗಳು ನಲುಗಿರುವ ಉದಾಹರಣೆಗಳಿವೆ

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಶೀತಲ ಸಮರ: ಚೀನಾ ಅಧ್ಯಕ್ಷ ಎಚ್ಚರಿಕೆ
ವಿದೇಶ

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಶೀತಲ ಸಮರ: ಚೀನಾ ಅಧ್ಯಕ್ಷ ಎಚ್ಚರಿಕೆ

ಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಶಿ ಜಿನ್ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ. 

ಸಿದ್ದರಾಮಯ್ಯ ಬಣ ನೀಡುತ್ತಿರುವ ಒಳ ಏಟಿಗೆ ಡಿಕೆ ಶಿವಕುಮಾರ್ ತತ್ತರ!
ರಾಜಕೀಯ

ಸಿದ್ದರಾಮಯ್ಯ ಬಣ ನೀಡುತ್ತಿರುವ ಒಳ ಏಟಿಗೆ ಡಿಕೆ ಶಿವಕುಮಾರ್ ತತ್ತರ!

ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಾನು ಸಿಎಂ ಆಕಾಂಕ್ಷಿ ಎಂದು ಮತ್ತೆ ವಾದ ಮಂಡಿಸಿದ್ದಾರೆ

ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ
ದೇಶ

ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

ಅಮೆರಿಕದ ವಿರುದ್ಧ ಚೀನಾ ಶೀಥಲ ಸಮರ: ಸಿಐಎ ಎಚ್ಚರಿಕೆ
ವಿದೇಶ

ಅಮೆರಿಕದ ವಿರುದ್ಧ ಚೀನಾ ಶೀಥಲ ಸಮರ: ಸಿಐಎ ಎಚ್ಚರಿಕೆ

ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಚೀನಾ ಅಕ್ಷರಶಃ ಶೀಥಲ ಸಮರ ನಡೆಸುತ್ತಿದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಅಭಿಪ್ರಾಯವ್ಯಕ್ತಪಡಿಸಿದೆ.

ಖಾನ್ ದ್ವಯರ ನಡುವೆ ಮತ್ತೆ ಶುರುವಾಗಿದೆ ಶೀತಲ ಸಮರ!
ಬಾಲಿವುಡ್

ಖಾನ್ ದ್ವಯರ ನಡುವೆ ಮತ್ತೆ ಶುರುವಾಗಿದೆ ಶೀತಲ ಸಮರ!

ಬಾಲಿವುಡ್‌ನ ಕಿಂಗ್ ಖಾನ್‌ ಶಾರೂಖ್‌ ಮತ್ತು ಬ್ಯಾಡ್‌ ಬಾಯ್‌ ಸಲ್ಮಾನ್‌ ನಡುವೆ ಕೆಲ ದಿನಗಳ ಹಿಂದೆ ಗಾಢವಾದ ಸ್ನೇಹ ಆವರಿಸಿತ್ತು. ಇತ್ತೀಚೆಗೆ ಇವರ ಮಧ್ಯೆ ಶೀತಲಸಮರ ಶುರುವಾಗಿದೆ...