Coimbatore

ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video
ದೇಶ

ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video

ಮಂಗಳವಾರ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಪಡೆ ಮುಖ್ಯಸ್ಥ ಮಹೇಶ್ ಕುಮಾರ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ವೆಲ್ಮುರುಗನ್ ಅವರ ಕರ್ತವ್ಯನಿಷ್ಠೆ..

ಸಿನಿಮಾವನ್ನೇ ಮೀರಿಸುವ ಘಟನೆ: ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸ್‌, 40 ಕಿ.ಮೀ ಬೆನ್ನಟ್ಟಿ ಗುಟ್ಕಾ ಸ್ಮಗ್ಲರ್ ಗಳ ಬಂಧನ! Video
ದೇಶ

ಸಿನಿಮಾವನ್ನೇ ಮೀರಿಸುವ ಘಟನೆ: ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸ್‌, 40 ಕಿ.ಮೀ ಬೆನ್ನಟ್ಟಿ ಗುಟ್ಕಾ ಸ್ಮಗ್ಲರ್ ಗಳ ಬಂಧನ! Video

ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಗುಟ್ಕಾ ಸ್ಮಗ್ಲರ್ ಗಳ ಗುಂಪೊಂದು ತಪಾಸಣೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ದುಷ್ಕರ್ಮಿಯ ಅಟ್ಟಾಡಿಸಿ ಓಡಿಸಿದ ಬೀದಿ ನಾಯಿ, Video ವೈರಲ್!
ದೇಶ

ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ದುಷ್ಕರ್ಮಿಯ ಅಟ್ಟಾಡಿಸಿ ಓಡಿಸಿದ ಬೀದಿ ನಾಯಿ, Video ವೈರಲ್!

ಸೆಪ್ಟೆಂಬರ್ 3ರಂದು ತಮಿಳುನಾಡಿನ ಕೊಯಮತ್ತೂರಿನ ತುದಿಯಲೂರು ಸಮೀಪ ಈ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಅಪ್ರಾಪ್ತನನ್ನು ಕೊಯಮತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ಬಾಲಮಂದಿರ..

ಲವರ್‌ಗೆ ಬೈಕ್ ಕೊಡಿಸಲು ಚಿನ್ನ ಕದ್ದ ಕಾಲೇಜು ಯುವತಿ! ಅಪ್ಪನ ಸ್ನೇಹಿತನ ಮನೆಯಲ್ಲೇ 72 ಗ್ರಾಂ ಒಡವೆ ಕದ್ದ ಯುವತಿ ಅಂದರ್
ದೇಶ

ಲವರ್‌ಗೆ ಬೈಕ್ ಕೊಡಿಸಲು ಚಿನ್ನ ಕದ್ದ ಕಾಲೇಜು ಯುವತಿ! ಅಪ್ಪನ ಸ್ನೇಹಿತನ ಮನೆಯಲ್ಲೇ 72 ಗ್ರಾಂ ಒಡವೆ ಕದ್ದ ಯುವತಿ ಅಂದರ್

ತನ್ನ ಬಾಯ್‌ಫ್ರೆಂಡ್‌ಗೆ ದುಬಾರಿ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಮನೆಯಿಂದಲೇ ಒಂಬತ್ತು ಪವನ್ ಚಿನ್ನಾಭರಣ ಕದ್ದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಾಲೇಜು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೊಯಮತ್ತೂರಿನಲ್ಲಿ ನಟ ರಾಮ್ ಚರಣ್ ಗೆ ಸರ್ಜರಿ: ಮೆಗಾ ಪವರ್ ಸ್ಟಾರ್ ಗೆ ಏನಾಯ್ತು ?
ಸಿನಿಮಾ ಸುದ್ದಿ

ಕೊಯಮತ್ತೂರಿನಲ್ಲಿ ನಟ ರಾಮ್ ಚರಣ್ ಗೆ ಸರ್ಜರಿ: ಮೆಗಾ ಪವರ್ ಸ್ಟಾರ್ ಗೆ ಏನಾಯ್ತು ?

ಮಗನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತಂದೆ ಮೆಗಾಸ್ಟಾರ್ ಚಿರಂಜೀವಿ, ತಾಯಿ ಸುರೇಖಾ, ಪತ್ನಿ ಉಪಾಸನಾ ಹಾಗೂ ಕುಟುಂಬದ ಇತರ ಸದಸ್ಯರು ಕೊಯಮತ್ತೂರಿನ ಆಸ್ಪತ್ರೆಯಲ್ಲಿ ರಾಮ್ ಚರಣ್ ಜೊತೆಯಾಗಲಿದ್ದಾರೆ.

Coimbatore: 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಕ್ಷಮಿಸಲಾಗದ ಅಪರಾಧ ಎಂದ ಸಿಎಂ ವಿಜಯ್!
ದೇಶ

Coimbatore: 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಕ್ಷಮಿಸಲಾಗದ ಅಪರಾಧ ಎಂದ ಸಿಎಂ ವಿಜಯ್!

ಈ ಘಟನೆಯನ್ನು "ಅಮಾನವೀಯ ಮತ್ತು ಕ್ಷಮಿಸಲಾಗದ" ಅಪರಾಧ ಎಂದು ಮುಖ್ಯಮಂತ್ರಿ ಕರೆದಿದ್ದಾರೆ. ಅಂತಹ ಅಪರಾಧಗಳನ್ನು ಸಮಾಜ ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ನಾಲ್ವರು ಶಾಲಾ ಬಾಲಕಿಯರು ನಾಪತ್ತೆ: ಯೂಟ್ಯೂಬರ್ Monalisa ಭೇಟಿಯಾಗಲು ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು!
ದೇಶ

ನಾಲ್ವರು ಶಾಲಾ ಬಾಲಕಿಯರು ನಾಪತ್ತೆ: ಯೂಟ್ಯೂಬರ್ Monalisa ಭೇಟಿಯಾಗಲು ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು!

ಸಾಮಾಜಿಕ ಮಾಧ್ಯಮದ ಮೇಲಿನ ವ್ಯಾಮೋಹ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಬಾಧಿಸುತ್ತಿದೆ. ಇದರಲ್ಲಿ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಮನಸ್ಸು ಫೇಸ್‌ಬುಕ್ವಾ ಟ್ಸಾಪ್‌ನಂತಹ ಅಪ್ಲಿಕೇಶನ್‌ಗಳಿಂದ ಆಕ್ರಮಿಸಿಕೊಂಡಿದೆ. ನಟರಂತೆ, ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿರುವ...

CCL: 12 ವರ್ಷಗಳ ಬಳಿಕ 3ನೇ ಬಾರಿಗೆ 'ಕರ್ನಾಟಕ' ಚಾಂಪಿಯನ್; ಕಿಚ್ಚಾ ಸುದೀಪ್ ಗೆ ಬಿಗ್ ಗಿಫ್ಟ್! ಸಿಕ್ಕ ಬಹುಮಾನವೆಷ್ಟು?
ಕ್ರಿಕೆಟ್

CCL: 12 ವರ್ಷಗಳ ಬಳಿಕ 3ನೇ ಬಾರಿಗೆ 'ಕರ್ನಾಟಕ' ಚಾಂಪಿಯನ್; ಕಿಚ್ಚಾ ಸುದೀಪ್ ಗೆ ಬಿಗ್ ಗಿಫ್ಟ್! ಸಿಕ್ಕ ಬಹುಮಾನವೆಷ್ಟು?

ಭಾರತದ 8 ಪ್ರಮುಖ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಒಳಗೊಂಡು ಆಡುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಸೀಸನ್‌ -12 ರ ಚಾಂಪಿಯನ್‌ ಆಗಿ ಕರ್ನಾಟಕ ಬುಲ್ಡೋಜರ್ಸ್ ಹೊರಹೊಮ್ಮಿದೆ.

ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ
ದೇಶ

ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ

ಗೋವಿಂದ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಕರುಮತಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.