Coffee

ಟೀ-ಕಾಫಿ ಕುಡಿಯುವಾಗ ಮರೆತೂ ಈ ಆಹಾರಗಳನ್ನು ಮುಟ್ಟಬೇಡಿ; ಅಸಿಡಿಟಿ, ಗ್ಯಾಸ್ಟ್ರಿಕ್ ಗ್ಯಾರಂಟಿ!
ಜೀವನಶೈಲಿ

ಟೀ-ಕಾಫಿ ಕುಡಿಯುವಾಗ ಮರೆತೂ ಈ ಆಹಾರಗಳನ್ನು ಮುಟ್ಟಬೇಡಿ; ಅಸಿಡಿಟಿ, ಗ್ಯಾಸ್ಟ್ರಿಕ್ ಗ್ಯಾರಂಟಿ!

ಬೆಳಗ್ಗೆ ಎದ್ದ ತಕ್ಷಣ ಬಹಳಷ್ಟು ಜನರಿಗೆ ಟೀ-ಕಾಫಿ ಇಲ್ಲದೆ ದಿನ ಶುರುವಾಗಲ್ಲ. ಕೆಲವರಿಗೆ ಸ್ನ್ಯಾಕ್ಸ್ ಜೊತೆ ಸಂಜೆ ಕೂಡ ಟೀ ಕಾಫಿ ಬೇಕೇ ಬೇಕು. ಆದರೆ ಟೀ-ಕಾಫಿ ಜೊತೆ ನಾವು ತಿನ್ನುವ ಕೆಲವು ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಟೀ-ಕಾಫಿ ಕುಡಿಯುವಾಗ ಇವುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ.

Coffee ಪ್ರಿಯರಿಗೊಂದು ಸಿಹಿಸುದ್ದಿ: ಇದೇ ಮೊದಲ ಬಾರಿಗೆ ಜಿಐ ಟ್ಯಾಗ್ ಹೊಂದಿರುವ ಕಾಫಿ ಡ್ರಿಪ್ ಬ್ಯಾಗ್‌ ಬಿಡುಗಡೆ
ರಾಜ್ಯ

Coffee ಪ್ರಿಯರಿಗೊಂದು ಸಿಹಿಸುದ್ದಿ: ಇದೇ ಮೊದಲ ಬಾರಿಗೆ ಜಿಐ ಟ್ಯಾಗ್ ಹೊಂದಿರುವ ಕಾಫಿ ಡ್ರಿಪ್ ಬ್ಯಾಗ್‌ ಬಿಡುಗಡೆ

ಸುಲಭವಾಗಿ ಸಾಗಿಸಲು ಅನುಕೂಲವಾಗಿರುವ ಟೀ ಬ್ಯಾಗ್‌ಗಳಂತೆಯೇ, ಹೊಸದಾಗಿ ಬಿಡುಗಡೆ ಮಾಡಲಾದ ಕಾಫಿ ಡ್ರಿಪ್ ಬ್ಯಾಗ್‌ಗಳು ಪೋರ್ಟಬಲ್ ಆಗಿರುತ್ತವೆ, ಆದರೆ ಕಾರ್ಯವಿಧಾನವು ಟೀ ಬ್ಯಾಗ್‌ಗಳಲ್ಲಿ ಡಿಪ್ಪಿಂಗ್ ವಿಧಾನಕ್ಕಿಂತ ಭಿನ್ನವಾಗಿರುತ್ತದೆ.

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!
ರಾಜ್ಯ

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!

ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ಮಂದಿ ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ ಗಮನ ಹರಿಸುವುದಿಲ್ಲ.

ಕಾಫಿ ಪ್ರಿಯರಿಗೆ ಬಿಗ್ ಶಾಕ್: ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ..!
ರಾಜ್ಯ

ಕಾಫಿ ಪ್ರಿಯರಿಗೆ ಬಿಗ್ ಶಾಕ್: ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ..!

ಇಂಡಿಯನ್‌ ಕಾಫಿ ಟ್ರೇಡ್‌ ಅಸೋಸಿಯೇಶನ್‌ ​​(ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.

ಹಾಲನ್ನೇ ಕಡಿಮೆ ಖರೀದಿಸುತ್ತೇವೆ, ಟೀ-ಕಾಫಿ ಬೆಲೆ ಏರಿಕೆ ಮಾಡಲ್ಲ: ಹೋಟೆಲ್ ಮಾಲೀಕರು
ರಾಜ್ಯ

ಹಾಲನ್ನೇ ಕಡಿಮೆ ಖರೀದಿಸುತ್ತೇವೆ, ಟೀ-ಕಾಫಿ ಬೆಲೆ ಏರಿಕೆ ಮಾಡಲ್ಲ: ಹೋಟೆಲ್ ಮಾಲೀಕರು

ಕಾಫಿ-ಟೀ ಬೆಲೆ ಏರಿಕೆ ಮಾಡುವುದಿಲ್ಲ. ಹಾಲನ್ನೇ ಕಡಿಮೆ ಖರೀದಿ ಮಾಡುತ್ತೇವೆಂದು ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಸದಸ್ಯರು ಹೇಳಿದ್ದಾರೆ.

ಕಾಫಿ, ಟೀಗೆ ಲಕ್ಷಾಂತರ ವೆಚ್ಚ ಮಾಡುವವರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಭರಿಸಲಾಗದೇ?: ಸರ್ಕಾರದ ವಿರುದ್ಧ ಹೈಕೋರ್ಟ್‌ ಆಕ್ರೋಶ
ರಾಜ್ಯ

ಕಾಫಿ, ಟೀಗೆ ಲಕ್ಷಾಂತರ ವೆಚ್ಚ ಮಾಡುವವರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಭರಿಸಲಾಗದೇ?: ಸರ್ಕಾರದ ವಿರುದ್ಧ ಹೈಕೋರ್ಟ್‌ ಆಕ್ರೋಶ

ನಿಮ್ಮ ಕಚೇರಿಯಲ್ಲಿ ಕಾಫಿ, ಟೀಗೆ ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಬಡ ಕಾರ್ಮಿಕರ ಪುತ್ರಿಯರ ಶಿಕ್ಷಣದ ಖರ್ಚು ಭರಿಸಲು ನಿಮಗೆ ಆಗದೇ? ಇಂಥ ಮಕ್ಕಳ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸೆಸ್‌ ಸಂಗ್ರಹಿಸಿರುವುದು ಅವರಿಗಾಗಿ ಅಲ್ಲವೇ? ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತು.

ವಿಶ್ವದ ಅಗ್ರ 38 ಕಾಫಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ 2ನೇ ಸ್ಥಾನ!
ವಾಣಿಜ್ಯ

ವಿಶ್ವದ ಅಗ್ರ 38 ಕಾಫಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ 2ನೇ ಸ್ಥಾನ!

ಕಾಪಿ ಅತ್ಯಂತ ರುಚಿಕರವಾದ ಪಾನೀಯವಾಗಿದ್ದು, ತನ್ನ ರುಚಿಯಿಂದಲೇ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಕಾಫಿ ಬೀಜಗಳು ಮತ್ತು ತಯಾರಿಕಾ ಶೈಲಿಗಳು ಇವೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ವೇದಿಕೆಯಾದ ಟೇಸ್ಟ್‌ಅಟ್ಲಾಸ್ ಇತ್ತೀಚೆಗೆ 'ವಿಶ್ವದ ಟಾಪ್ 38 ಕಾಫಿಗಳು' ಹೊಸ ರೇಟಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯುವ ಜನತೆಯಲ್ಲಿ ಕಾಫಿ ಮೇಲಿನ ಒಲವು ಹೆಚ್ಚುತ್ತಿದೆ: ಕಾಫಿ ಬೋರ್ಡ್ ಸಿಇಒ ಡಾ. ಕೆ.ಜೆ. ಜಗದೀಶ್ (ಸಂದರ್ಶನ)
ವಿಶೇಷ

ಯುವ ಜನತೆಯಲ್ಲಿ ಕಾಫಿ ಮೇಲಿನ ಒಲವು ಹೆಚ್ಚುತ್ತಿದೆ: ಕಾಫಿ ಬೋರ್ಡ್ ಸಿಇಒ ಡಾ. ಕೆ.ಜೆ. ಜಗದೀಶ್ (ಸಂದರ್ಶನ)

ಜನರು ಸೇವಿಸುವ ಕಾಫಿಗೆ ಭಾರತದಲ್ಲಿ ಅವಕಾಶಗಳು ಹೆಚ್ಚು. ಹೆಚ್ಚಿನ ಬೆಲೆಯ ಹೊರತಾಗಿಯೂ, ಭಾರತೀಯ ಕಾಫಿಯನ್ನು ಜಾಗತಿಕವಾಗಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹೆಚ್ಚುತ್ತಿರುವ ಕೆಫೆಗಳು ಮತ್ತು ಕಾಫಿ ಜಾಯಿಂಟ್‌ಗಳು ಕಾಫಿ ಕೇವಲ ಪಾನೀಯವಲ್ಲ, ಅದೊಂದು ಸುಮಧುರ ಅನುಭವ ಎಂದು ಹೇಳಲಾಗುತ್ತಿದೆ.

ವೃತ್ತಿಯಾಗಿ ಕಾಫಿ ಉದ್ಯಮ: ಬೆಂಗಳೂರಿನಲ್ಲಿ 'ಕಾಫಿ ಎಕ್ಸಲೆನ್ಸ್ ಸೆಂಟರ್' ಸ್ಥಾಪಿಸಲು ಪ್ರಸ್ತಾವನೆ
ರಾಜ್ಯ

ವೃತ್ತಿಯಾಗಿ ಕಾಫಿ ಉದ್ಯಮ: ಬೆಂಗಳೂರಿನಲ್ಲಿ 'ಕಾಫಿ ಎಕ್ಸಲೆನ್ಸ್ ಸೆಂಟರ್' ಸ್ಥಾಪಿಸಲು ಪ್ರಸ್ತಾವನೆ

ಜಾಗತಿಕ ಮಟ್ಟದಲ್ಲಿ ಕಾಫಿ ಉತ್ತಮ ಮನ್ನಣೆ ಪಡೆಯುತ್ತಿರುವುದಿಂದ,  ಅದರಲ್ಲಿ ತೊಡಗಿಸಿಕೊಳ್ಳಲು ನುರಿತ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು, ಕಾಫಿ ಮಂಡಳಿಯು ಬೆಂಗಳೂರಿನಲ್ಲಿ 'ಕಾಫಿ ಶ್ರೇಷ್ಠತಾ ಕೇಂದ್ರ' ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.