Cocaine

ಕೊಕೇನ್ ಚಿತ್ರದ ಟ್ರೈಲರ್

ಮಕ್ಕಳ ಕಥೆ ಪುಸ್ತಕದೊಳಗೆ 7.7 ಕೆಜಿ ಕೊಕೇನ್ ಬಚ್ಚಿಟ್ಟು ಸಾಗಣೆ; ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಚಿಲಿ ಮೂಲದ ವ್ಯಕ್ತಿ ಬಂಧನ
ಮಾಹಿತಿ ಪಡೆದ ಮೂಲಗಳ ಪ್ರಕಾರ, ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್ ತಂಡವು ಅಡಿಸ್ ಅಬಾಬಾದಿಂದ ಎಥಿಯೋಪಿಯನ್ ಏರ್‌ಲೈನ್ಸ್‌ನ ET-690 ವಿಮಾನದಲ್ಲಿ ಬಂದಿದ್ದ ಚಿಲಿಯ ಪ್ರಜೆಯನ್ನು ತಡೆಹಿಡಿದಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ 4 ಕೆಜಿ ಕೊಕೇನ್ ವಶ: ಓರ್ವನ ಬಂಧನ
ಜುಲೈ 18 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೋಹಾದಿಂದ ಆಗಮಿಸಿದ ಭಾರತೀಯ ಪುರುಷ ಪ್ರಯಾಣಿಕನನ್ನು DRI ಬೆಂಗಳೂರು ವಲಯ ಘಟಕದ ಅಧಿಕಾರಿಗಳು ತಡೆದಿದ್ದಾರೆ.

Delhi: Snack packet ಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ!
ದೆಹಲಿ ಪೊಲೀಸ್ ವಿಶೇಷ ಘಟಕವು ಗುರುವಾರ ಮತ್ತೊಂದು ಬೃಹತ್ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದು, ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ. ಮೌಲ್ಯದ ಸುಮಾರು 200 ಕೆಜಿಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ.

Ganja seized: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ಜುಲೈ 18ರಂದು ಭಾರತದ ಪ್ರಜೆಯೊಬ್ಬನನ್ನು ಬಂಧಿಸಿ 3,6 ಕೋಟಿ ರೂ.ಮೌಲ್ಯದ 3.6 ಕೆಜಿ ತೂಕದ ನಿಷೇಧಿತ ಹೈಡ್ರೋಪೋನಿಕ್ ಎಂಬ ವೀಡ್ ಎಂಬ ಮಾದಕ ವಸ್ತುವನ್ನು ಆತನಿಂದ ವಶಪಡಿಸಿಕೊಳ್ಳಲಾಗಿತ್ತು.

ಬ್ರೆಜಿಲ್ ಶಾರ್ಕ್‌ಗಳು ಕೊಕೇನ್ ಸೇವಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?

30 ಕೋಟಿ ರೂ. ಮೌಲ್ಯದ ಕೊಕೇನ್ ಹೊಂದಿದ್ದ ಕೀನ್ಯಾ ಪ್ರಜೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ!
ತಪಾಸಣೆ ವೇಳೆ ಪ್ರಯಾಣಿಕಳ ಬ್ಯಾಗೇಜ್ ನಲ್ಲಿ ಬಿಳಿ ಬಣ್ಣದ ಪುಡಿ ಪದಾರ್ಥ ಪತ್ತೆಯಾಗಿದ್ದು 3 ಕೆಜಿಗಳಷ್ಟಿತ್ತು.

'ಕೊಕೇನ್' ಮೂಲಕ ಸ್ಟಂಟ್ ಮಾಸ್ಟರ್ ಕೌರವ ವೆಂಕಟೇಶ್ ನಿರ್ದೇಶನಕ್ಕೆ!
ಬಿ.ಸಿ.ಪಾಟೀಲ್ ಅಭಿನಯದ 'ಕೌರವ' ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ, ಬೆಂಗಳೂರಿನ ಕೌರವ ವೆಂಕಟೇಶ್ ಇಲ್ಲಿಯವರೆಗೂ 1500ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ, ಇಂದು ದಕ್ಷಿಣ ಭಾರತದ ಹೆಸರಾಂತ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೀನ್ಯಾ ಮೂಲದ ಮಹಿಳೆ ಬಂಧನ; 26 ಕೋಟಿ ರೂ. ಮೌಲ್ಯದ ಕೊಕೇನ್ ವಶ!
ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26 ಕೋಟಿ ರೂಪಾಯಿ ಮೌಲ್ಯದ ಕೊಕೇನ್‌ನೊಂದಿಗೆ ಕೀನ್ಯಾ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಬಂಧಿಸಿದೆ.

