ಕ್ರಿಕೆಟ್Women's Asia Cup 2026: ಲಂಕಾವನ್ನು 72 ರನ್ಗಳಿಂದ ಬಗ್ಗುಬಡಿದು, ದಾಖಲೆಯ 8ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ!
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿತ್ತು. ಪ್ರತಿಕಾ ರಾವಲ್ ಅವರ ಬದಲಿಗೆ ಜಿ. ಕಮಲಿನಿ ಅವರನ್ನು ಆಡಿಸಲಾಯಿತು. ಆದರೆ, ತಂಡದ ಆರಂಭಿಕ ಜೋಡಿಯೇ ಪಂದ್ಯದ ನಿರ್ಣಾಯಕ ಹಂತದಲ್ಲಿ ಮಿಂಚಿತು.