ದೇಶVideo: 'ಪ್ರೀತಿ ಬೇಕು ಅಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ'; ಯುವತಿಯರ ಹೊಸ Protest!
ಜನ ಎಂತೆಂಥ ವಿಚಾರಕ್ಕೆಲ್ಲಾ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಎಂದರೆ ಇದಕ್ಕೂ ಪ್ರತಿಭಟನೆ ಮಾಡುತ್ತಾರಾ? ಎಂದು ನೀವು ಪ್ರಶ್ನಿಸಬೇಕು.. ಅಂತಹುದೇ ವಿಚಾರವನ್ನು ಮುಂದಿಟ್ಟುಕೊಂಡು ಮಧ್ಯಪ್ರದೇಶದ ಇಂದೋರ್ ನಲ್ಲಿ ಯುವತಿಯರ ಗ್ಯಾಂಗ್ ವೊಂದು ಪ್ರತಿಭಟನೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.