ಸಿನಿಮಾ ಸುದ್ದಿಹೋಟೆಲ್ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ: ಗಾಳಿಸುದ್ದಿ ನಂಬಬೇಡಿ- ಪೂಜಾ ಗಾಂಧಿ
ಸ್ಯಾಂಡಲ್ ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ಖಾಸಗಿ ಹೋಟೆಲ್ ನ ಬಿಲ್ ಪಾವತಿಸದೆ ಕಾಲ್ಕಿತ್ತಿರುವ ಆರೋಪ ಕೇಳಿಬಂದಿದೆ. ಆದರೆ ತಾವು ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ, ಗಾಳಿಸುದ್ದಿಯನ್ನು ನಂಬಬೇಡಿ ಎಂದು ಪೂಜಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.