ವಿದೇಶಫ್ರಾನ್ಸ್ನಲ್ಲಿ ಗಲಭೆ ಉಲ್ಬಣ: ತುರ್ತು ಪರಿಸ್ಥಿತಿ ಹೇರಲು ಮ್ಯಾಕ್ರನ್ ಸರ್ಕಾರದ ಚಿಂತನೆ
ಫ್ರಾನ್ಸ್ ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಉಲ್ಬಣಗೊಂಡ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಕುರಿತು ಫ್ರಾನ್ಸ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.