Christmas

ಓಮಿಕ್ರಾನ್ ಪ್ರಕರಣ ಹೆಚ್ಚಾಗುವ ಆತಂಕ: ಮಹಾರಾಷ್ಟ್ರದಲ್ಲಿ ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ
ಕೊರೋನಾ ರೂಪಾಂತರಿ ಹೊಸ ತಳಿ ಓಮಿಕ್ರಾನ್ ಭೀತಿ ನಡುವೆ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕೊರೋನಾವೈರಸ್ ಹರಡುವಿಕೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಡಿಸೆಂಬರ್ 31ರವರೆಗೆ ನಗರದಲ್ಲಿ ಸಿಆರ್ ಪಿಸಿ ಸೆಕ್ಷನ್ 144ರ ಅನ್ವಯ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಓಮಿಕ್ರಾನ್ ಆತಂಕ ನಡುವಲ್ಲೇ ಹತ್ತಿರ ಬರುತ್ತಿರುವ ಕ್ರಿಸ್'ಮಸ್: ಇನ್ನೂ ಮಾರ್ಗಸೂಚಿ ಬಿಡುಗಡೆ ಮಾಡದ ಸರ್ಕಾರ
ಹೆಮ್ಮಾರಿ ಓಮಿಕ್ರಾನ್ ಆತಂಕದ ನಡುವಲ್ಲೇ ಕ್ರಿಸ್'ಮಸ್ ಹತ್ತಿರ ಬರುತ್ತಿದ್ದು, ಹಬ್ಬಕ್ಕೆ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ. ಈ ಹಿಂದಿನ ನಿಯಮಗಳೇ ಮುಂದುವರೆಯಲಿವೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಕ್ರೈಸ್ತ ಬಾಂಧವರಿಗೆ ಇಂದು ಕ್ರಿಸ್ ಮಸ್ ಸಂಭ್ರಮ, ಸಡಗರ: ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ
ಡಿಸೆಂಬರ್ 25, ಇಂದು ಕ್ರಿಸ್‌ಮಸ್. ನಾಡಿನ ಎಲ್ಲೆಡೆ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ನಡೆಸುತ್ತಿದ್ದಾರೆ.

ರಾಬರ್ಟ್' ತಂಡದಿಂದ ಕ್ರಿಸ್ಮಸ್ ಗೆ ಮಾಸ್ಕ್, ಟೀ-ಶರ್ಟ್, ಕಾಫಿ ಮಗ್, ಕೀ-ಚೈನ್ ಗಳ ಬಿಡುಗಡೆ!
ಕ್ರಿಸ್ಮಸ್ ದಿನವಾದ ನಾಳೆ ರಾಬರ್ಟ್ ಚಿತ್ರ ತಂಡದಿಂದ ಮಾಸ್ಕ್, ಟೀ ಶರ್ಟ್, ಕಾಫಿ ಮಗ್, ಕೀ ಚೈನ್, ಫೋಸ್ಟರ್ ಮತ್ತಿತರ ವಿವಿಧ ರೀತಿಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಈ ವಸ್ತುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್ ಕಿಶೋರ್ ತಿಳಿಸಿದ್ದಾರೆ.

ರೀಚಾ ಚಡ್ಡಾ ಅಭಿನಯದ 'ಶಕೀಲಾ' ಕ್ರಿಸ್ಮಸ್ ಗೆ ಬಿಡುಗಡೆ!
ರೀಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟನೆಯ ಶಕೀಲಾ ಸಿನಿಮಾ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಕ್ರಿಸ್‌ಮಸ್ ಗೆ ಚಿತ್ರಮಂದಿರಗಳಿಗೆ 'ರಾಬರ್ಟ್' ಎಂಟ್ರಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಾಗೂ ಬಿಗ್ ಸಿನಿಮಾಗಳ ರಿಲೀಸ್ ಗಾಗಿ ಕಾಯುತ್ತಿದ್ದವರಿಗೆ, ಥಿಯೇಟರ್ ಮಾಲೀಕರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದರ್ಶನ್ ಅಭಿನಯದ "ರಾಬರ್ಟ್"ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಭಾರತದ ಕಾಲೆಳೆದ ಮಲಿಕ್'ಗೆ ಮುಟ್ಟಿಕೊಳ್ಳುವಂತೆ ತಿರುಗೇಟು ಕೊಟ್ಟ ಟೀಂ ಇಂಡಿಯಾ ಅಭಿಮಾನಿಗಳು, ಟ್ವೀಟ್ ವೈರಲ್!
ಸುಖಾಸುಮ್ಮನೆ ಟೀಂ ಇಂಡಿಯಾದ ಕಾಲೆಳೆದ ಪಾಕ್ ಮಾಜಿ ನಾಯಕ ಶೊಯೆಬ್ ಮಲಿಕ್ ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ದೇಶಾದ್ಯಂತ ಸಂಭ್ರಮದ ಕ್ರಿಸ್ ಮಸ್ ಆಚರಣೆ: ಚರ್ಚ್ ಗಳಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ
ಏಸುಕ್ರಿಸ್ತರ ಜನ್ಮದಿನ ಕ್ರಿಸ್ ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ದೇಶಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಕೇಕ್ ಮಿಕ್ಸಿಂಗ್ ನಲ್ಲಿ ಭಾಗವಹಿಸಿ ಮೇರಿ ಕ್ರಿಸ್ ಮಸ್ ಎಂದ ರಾಗಿಣಿ ದ್ವಿವೇದಿ
ಕ್ರಿಸ್ ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣೆ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದರು.

