ಕ್ರಿಕೆಟ್ವಿಶ್ವಕಪ್ ಕ್ರಿಕೆಟ್ : ಬದ್ಧ ವೈರಿಗಳ ಕಾದಾಟ ವೀಕ್ಷಿಸಲು ಯೂನಿವರ್ಸ್ ಬಾಸ್ ಸಜ್ಜು!
ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೀಕ್ಷಿಸಲು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು ಧರಿಸಿ ಮಿಂಚುತ್ತಿದ್ದಾರೆ.