ಸಿನಿಮಾ ಸುದ್ದಿಹಾರರ್ ಕಾಮಿಡಿ 'ಛೂ ಮಂತರ್' ಸಿನಿಮಾದಲ್ಲಿ ನಟ ಶರಣ್
ಶರಣ್ ನಟನೆಯ “ಗುರು ಶಿಷ್ಯರು’ ಒಂದು ವಿಭಿನ್ನ ಕಥಾಹಂದರದ ಸಿನಿಮಾವಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದು ನಿಮಗೆ ಗೊತ್ತೇ ಇದೆ. ಅಲ್ಲಿ ಪಿಟಿ ಟೀಚರ್ ಆಗಿ ರಂಜಿಸಿದ್ದ ಶರಣ್ ಈಗ ಹಾರರ್ ಮೂಲಕ ಪ್ರೇಕ್ಷಕರನ್ನು ಭಯಬೀಳಿಸಲು ಬರುತ್ತಿದ್ದಾರೆ.