cholera

ಚಾಮರಾಜನಗರ: ಮಕ್ಕಳಲ್ಲಿ ಕಾಲರಾ ಹೆಚ್ಚಳ, ಒಂದೇ ತಿಂಗಳಲ್ಲಿ 30 ಕೇಸ್ ಪತ್ತೆ!
ಚಾಮರಾಜನಗರದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ಪರಿಣಾಮ ಮಕ್ಕಳಲ್ಲಿ ಕಾಲರಾ ಹೆಚ್ಚಾಗುತ್ತಿದೆ.

ಕಾಲರಾ: ಈ ಕಾಯಿಲೆ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಏನು? (ಕುಶಲವೇ ಕ್ಷೇಮವೇ)
ಕಾಲರಾ ಸಾಂಕ್ರಾಮಿಕ ರೋಗವಲ್ಲ ಅಂದರೆ ಒಬ್ಬರಿಗೆ ಒಬ್ಬರಿಗೆ ಹರಡುವುದಿಲ್ಲ. ಇದೊಂದು ಸೂಕ್ಷ್ಮಾಣುಜೀವಿಯಿಂದ (ಬ್ಯಾಕ್ಟೀರಿಯಾ) ಬರುವ ಸೋಂಕು.

ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ: ಕನಿಷ್ಠ 94 ಮಂದಿ ಸಾವು, ಹಲವರು ನಾಪತ್ತೆ
ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Mozambique ferry disaster: ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ: ಕನಿಷ್ಠ 94 ಮಂದಿ ಸಾವು, ಹಲವರು ನಾಪತ್ತೆ
ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯಕೀಯ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ; ಮೋದಿ ಫೋಟೋ ಬಳಕೆ ವಿವಾದ; ಆನೇಕಲ್ನಲ್ಲಿ 120 ಅಡಿ ಉದ್ದದ ತೇರು ಪಲ್ಟಿ! - ಈ ದಿನದ ಸುದ್ದಿ ಮುಖ್ಯಾಂಶಗಳು: 06-04-2024

ಬೆಂಗಳೂರು: ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ; ಹೆಚ್ಚಿದ ಆತಂಕ, ಆರೋಗ್ಯ ಇಲಾಖೆ ಅಲರ್ಟ್!
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ (BMCRI) ಮಹಿಳಾ ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥರಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ.

ರಾಜ್ಯದಲ್ಲಿ 6 ಕಾಲರಾ ರೋಗ ಪ್ರಕರಣ ಪತ್ತೆ: ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಮಾಹಿತಿ; ಮಾರ್ಗಸೂಚಿ ಪ್ರಕಟ
ಏಪ್ರಿಲ್ ತಿಂಗಳು ಕಾಲಿಡುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಕಂಗೆಟ್ಟು ಹೋಗಿದ್ದಾರೆ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ, ಬಿಸಿಲಿನ ಜೊತೆಗೆ ಶಂಕಿತ ಕಾಲರಾ (Cholera) ಕಾಲಿಡುತ್ತಿದೆ. ಬಿಸಿಗಾಳಿ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಬೆಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಕಾಲರಾ: ಎಚ್ಚೆತ್ತ ಬಿಬಿಎಂಪಿ, ಮಾರ್ಗಸೂಚಿ ಬಿಡುಗಡೆ
ನಗರದಲ್ಲಿ ಬರ, ನೀರಿನ ಸಮಸ್ಯೆ ನಡುವಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಾಲರಾ ಹೆಚ್ಚಾಗುತ್ತಿದ್ದು, ಇದು ಆತಂಕವನ್ನು ಹೆಚ್ಚಿಸಿದೆ.

ಕಲುಷಿತ ನೀರು; ಸ್ವಾಸ್ಥ್ಯಕ್ಕೆ ಎರವಾಗುತ್ತಿರುವ ಬ್ಯಾಕ್ಟೀರಿಯಾ, ನಗರದಲ್ಲಿ ಹೆಚ್ಚುತ್ತಿದೆ ಕಾಲರಾ!
ನೀರಿನ ಬಿಕ್ಕಟ್ಟು ಹಾಗೂ ಬಿಸಿಲ ದಗೆ ನಡವೆಯೇ ಕಲುಷಿತ ನೀರು ಕೂಡ ಜನರನ್ನು ಕಾಡತೊಡಗಿದೆ. ಕಲುಷಿತ ನೀರಿನಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಶೇ.40ರಷ್ಟು ಹೆಚ್ಚಾಗಿದೆ.

