Chinese troops

ಡೆಪ್ಸಾಂಗ್, ಡೆಮ್ಚೋಕ್ನಿಂದ ಸೇನಾ ವಾಪಸಾತಿಗೆ ಭಾರತ-ಚೀನಾ ಚಾಲನೆ; ಅಕ್ಟೋಬರ್ 29 ರೊಳಗೆ ಪೂರ್ಣ
ಈಗಾಗಲೇ ಸೇನಾ ವಾಪಸಾತಿ ನಡೆದಿರುವ ಪ್ರದೇಶಗಳಲ್ಲಿ ಗಸ್ತು ಮಿತಿಗಳು ಮತ್ತು ಬಫರ್ ವಲಯಗಳು ಈ ಒಪ್ಪಂದದ ವ್ಯಾಪ್ತಿಯೊಳಗೆ ಬರುವುದಿಲ್ಲ.

ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಚಕಮಕಿಗಳ ಹೆಚ್ಚು ಪ್ರಕರಣಗಳು ಬೆಳಕಿಗೆ
ಗಡಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತ- ಚೀನಾ ನಡುವೆ ಚಕಮಕಿ ನಡೆದಿರುವ ಕನಿಷ್ಟ ಎರಡು ಹಳೆಯ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.

ಲಡಾಖ್ನ ಗೋಗ್ರಾ- ಹಾಟ್ ಸ್ಪ್ರಿಂಗ್ಸ್ನಿಂದ ಸೇನೆ ಹಿಂಪಡೆದ ಭಾರತ, ಚೀನಾ
ಭಾರತ ಮತ್ತು ಚೀನಾ ಪೂರ್ವ ಲಡಾಖ್ನ ಪ್ರಮುಖ ಸಂಘರ್ಷ ಪ್ರದೇಶವಾದ ಗೋಗ್ರಾ- ಹಾಟ್ ಸ್ಪ್ರಿಂಗ್ಸ್ನಿಂದ ತಮ್ಮ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಗುರುವಾರ ಆರಂಭಿಸಿವೆ.

ತವಾಂಗ್ ನಲ್ಲಿ ಚೀನಾ-ಭಾರತ ಸೇನಾ ಪಡೆಗಳ ನಡುವೆ ಘರ್ಷಣೆ
ಲಡಾಖ್ ಘರ್ಷಣೆಯ ನಂತರ ಅರುಣಾಚಲ ಪ್ರದೇಶದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಈ ಭಾಗದ ತವಾಂಗ್ ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಘರ್ಷಣೆ ಉಂಟಾಗಿದ್ದು ಈಗ ಬಹಿರಂಗಗೊಂಡಿದೆ.

ಚೀನಾದ ಪಿಎಲ್ಎ ಸಿಬ್ಬಂದಿಗಳಿಗೆ ಲಡಾಖ್ ನ ಕಠಿಣ ಹವಾಮಾನ ಸವಾಲು; ಎಲ್ಎಸಿಯಾದ್ಯಂತ ಮಾಡ್ಯುಲರ್ ಕಂಟೈನರ್ ಗಳಲ್ಲಿ ವಸತಿ
ಈಶಾನ್ಯ ಲಡಾಖ್ ನಲ್ಲಿ ತನ್ನ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಗಳಿಗೆ ಮಾಡ್ಯುಲಾರ್ ಕಂಟೈನರ್ ಆಧಾರಿತ ವಸತಿಗಳನ್ನು ಕಲ್ಪಿಸಿದೆ ಎಂಬ ಮಾಹಿತಿ ಸ್ಥಳೀಯ ಬೆಳವಣಿಗೆಯ ಬಗ್ಗೆ ಅರಿವಿರುವ ಮೂಲಗಳಿಂದ ತಿಳಿದುಬಂದಿದೆ.

ಸೇನಾ ಹಿಂತೆಗೆತದ ಮುಂದುವರಿಕೆಯಲ್ಲಿ ಚೀನಾ-ಭಾರತ ಸೇನೆ ಪ್ರಗತಿ ಸಾಧಿಸಿವೆ: ಚೀನಾ
ಈಶಾನ್ಯ ಲಡಾಖ್ ನ ಎಲ್ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದಿರುವ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ ಭಾರತ-ಚೀನಾ ಪ್ರಗತಿ ಸಾಧಿಸಿದೆ ಎಂದು ಚೀನಾ ಹೇಳಿದೆ.

ಒಪ್ಪಂದಗಳಿಗೆ ಬದ್ಧರಾಗಿರಲು ಶಸ್ತ್ರಾಸ್ತ್ರ ಇದ್ದರೂ ಚೀನಿಯರ ವಿರುದ್ಧ ಪ್ರಯೋಗಿಸದೇ ಪ್ರಾಣತ್ಯಾಗ ಮಾಡಿದ ಭಾರತೀಯ ಯೋಧರು
ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜೊತೆ ಸಂಘರ್ಷ ನಡೆದಾಗಲೂ ಸಹ ಭಾರತೀಯ ಯೋಧರು ಒಪ್ಪಂದಗಳನ್ನು ಮುರಿಯದೇ ಅವುಗಳಿಗೆ ಬದ್ಧರಾಗಿರಲು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ.

ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ
ಲಡಾಕ್ ನಲ್ಲಿ ಚೀನಾ ತೆಗೆದಿರುವ ಗಡಿ ಕ್ಯಾತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಭಾರತ, ಚೀನಾ ಸೇನೆ ಮೂರು ಸ್ಥಳಗಳಲ್ಲಿ ಹಿಂದೆ ಸರಿದಿವೆ.

ಚೀನಾ ಗಡಿಯಲ್ಲಿ ಸೇನೆ ಮೇಲಿನ ಹಿಂಸಾಚಾರದ ವಿಡಿಯೋ ಸತ್ಯಕ್ಕೆ ದೂರವಾದುದ್ದು: ಭಾರತೀಯ ಸೇನೆ
ಭಾರತ-ಚೀನಾ ಗಡಿಯಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಈ ಸಂಬಂಧ ಹೊರಬಿದ್ದಿರುವ ವಿಡಿಯೋಗಳು 'ದುರುದ್ದೇಶ'ದಿಂದ ಕೂಡಿವೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

