ವಿದೇಶಬ್ರಿಕ್ಸ್ ವಿಶೇಷ: ಹಿಂದಿ ಚಿತ್ರಗೀತೆ, ಬಾಲಿವುಡ್ ಎಂದರೆ ಈ ಚೀನಾ ಪತ್ರಕರ್ತೆಗೆ ಅಚ್ಚುಮೆಚ್ಚು!
ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶ ವಿವಿಧ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಕಾರವಾಗಿದ್ದು, ಈ ಪೈಕಿ "ಭಾರತ ಪ್ರೇಮಿ" ಚೀನಾ ಪತ್ರಕರ್ತೆಯಿಂದಾಗಿಯೂ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ.