Chinese envoy

ಗಡಿ ವಿವಾದ ಸೂಕ್ಷ್ಮ, ಸಂಕೀರ್ಣವಾದದ್ದು- ಚೀನಾ ರಾಯಭಾರಿ
ಗಡಿ ವಿವಾದ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ಪರಸ್ಪರ ಮಾತುಕತೆ ಹಾಗೂ ಸಮಾಲೋಚನೆ ಮೂಲಕ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.

ಭಾರತ ಶ್ರೇಷ್ಠ ರಾಷ್ಟ್ರ... ಒಗ್ಗಟ್ಟಿನಿಂದ ಇರೋಣ, ನಮ್ಮ ಒಗ್ಗಟ್ಟು ಏಷ್ಯಾಗೆ ನೀಡಲಿದೆ ತಾಕತ್ತು: ಚೀನಾ
ಇಷ್ಟು ದಿನ ಭಾರತವನ್ನು ಹಿಂದಿಕ್ಕಿ ದಕ್ಷಿಣ ಏಷ್ಯಾದ ಕಿಂಗ್ ಆಗಬೇಕು ಎಂದುಕೊಳ್ಳುತ್ತಿದ್ದ ಚೀನಾ ಈಗ ಏಷ್ಯಾದ ಏಳಿಗೆಗೆ ಭಾರತ-ಚೀನಾ ಒಗ್ಗಟ್ಟು ತುಂಬಾನೆ ಮುಖ್ಯ ಎನ್ನುವುದಕ್ಕೆ ಪ್ರಾರಂಭಿಸಿದೆ.

ಈ ವರ್ಷ ಮತ್ತೆ 3 ಬಾರಿ ಮೋದಿ-ಚೀನಾ ಅಧ್ಯಕ್ಷರ ಭೇಟಿಯಾಗಲಿದೆ: ಚೀನಾ ರಾಯಭಾರಿ
ಡೊಕ್ಲಾಮ್ ವಿವಾದದ ನಂತರ ವುಹಾನ್ ನಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸೀ-ಜಿನ್ ಪಿಂಗ್ ನಡೆಸಿದ ಮಹತ್ವದ ಮಾತುಕತೆ ಫಲಪ್ರದವಾದ ಬೆನ್ನಲ್ಲೇ ಈ ವರ್ಷ ಮತ್ತೆ ಮೂರು ಬಾರಿ ಪ್ರಧಾನಿ ಮೋದಿ-ಕ್ಸೀ ಜಿನ್ಪಿಂಗ್

ಹಳೆಯದ್ದನ್ನು ಮರೆಯೋಣ, ಒಟ್ಟಿಗೆ ಮುನ್ನಡೆಯೋಣ: ಭಾರತಕ್ಕೆ ಚೀನಾ ಮನವಿ
ಡೋಕ್ಲಾಮ್ ವಿವಾದದ ವಿಷಯದಲ್ಲಿ ಭಾರತದ ಎದುರು ಮಂಡಿಯೂರಿದ್ದ ಚೀನಾ ಈಗ ಹಿಂದಿನದೆಲ್ಲವನ್ನೂ ಮರೆತುಬಿಡುವಂತೆ ಭಾರತಕ್ಕೆ ಮನವಿ ಮಾಡಿದ್ದು, ಇನ್ನು ಮುಂದೆ ಒಟ್ಟಿಗೆ ಮುನ್ನಡೆಯೋಣ ಎಂಬ ಸಲಹೆ ನೀಡಿದೆ.

ಚೀನಾ ರಾಯಭಾರಿ ಭೇಟಿ ನಿಜ; ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ: ರಾಹುಲ್
ಚೀನಾ ರಾಯಭಾರಿ ಭೇಟಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಿದ್ದು, ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.

ಚೀನಾ ರಾಯಭಾರಿ- ರಾಹುಲ್ ಗಾಂಧಿ ಭೇಟಿ ವರದಿಯನ್ನು ನಿರಾಕರಿಸಿದ ಕಾಂಗ್ರೆಸ್
ಚೀನಾ-ಭಾರತದ ನಡುವೆ ಡೋಕ್ಲಾಮ್ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿದೆ.

