China

Video: ಲೈವ್ ಸ್ಟ್ರೀಮಿಂಗ್ ವೇಳೆ ಕೈ ಕೊಟ್ಟ Filter, ಸೌಂದರ್ಯ ಬಟಾ ಬಯಲು..; 1.4 ಲಕ್ಷ ಫಾಲೋವರ್ಸ್ ಕಳೆದುಕೊಂಡ Insta ಸುಂದರಿ!
ಲೈವ್ ಸ್ಟ್ರೀಮಿಂಗ್ ವೇಳೆ ಬ್ಯೂಟಿ ಫಿಲ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಆಕೆಯ ನೈಜ ಸೌಂದರ್ಯ ಬಯಲಾಗಿದೆ.

ಭಾರತದ ಜೊತೆಗೆ ಮಧ್ಯಂತರ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಅಮೆರಿಕ, ಚೀನಾ ವಿರುದ್ಧ ಮೋಹನ್ ಭಾಗವತ್ ವಾಗ್ದಾಳಿ! ಯಾಕೆ ಗೊತ್ತಾ?
ಪಾಶ್ಚಿಮಾತ್ಯ ದೇಶಗಳು ಮೂಲಭೂತವಾದವನ್ನು ಹರಡುತ್ತವೆ. ತಾವು ಮಾತ್ರ ಬದುಕಬೇಕು. ಉಳಿದವರನ್ನು ನಾಶಪಡಿಸಬೇಕು ಎಂಬ ಅವರ ಚಿಂತನೆಯೂ ಬಹಳ ಪ್ರಬಲವಾಗಿದೆ ಎಂದು ಮೋಹನ್ ಭಾಗವತ್ ಹೇಳಿದರು.

ಜಪಾನಿನ ಮಿಲಿಟರಿ ಬಜೆಟ್ ಹೆಚ್ಚಾದರೆ ಭಾರತವೇಕೆ ಖುಷಿಪಡಬೇಕು? (ತೆರೆದ ಕಿಟಕಿ)
ಕಳೆದೊಂದು ದಶಕದಲ್ಲಿ ಜಪಾನ್ ತನ್ನ ಮಿಲಿಟರಿ ವೆಚ್ಚವನ್ನು ಹಂತಹಂತವಾಗಿ ಹೆಚ್ಚಿಸಿಕೊಳ್ಳುತ್ತಿರುವುದಂತೂ ಹೌದು. 2026ರಲ್ಲಿ ಅದು ಗುರುತು ಮಾಡಿಕೊಂಡಿರುವ ಮಿಲಿಟರಿ ಆಯವ್ಯಯವು ಡಾಲರಿನ ಲೆಕ್ಕದಲ್ಲಿ 60 ಬಿಲಿಯನ್.

ನೆಹರು ಚೀನಾದೊಂದಿಗೆ 'ಪಂಚಶೀಲ' ಒಪ್ಪಂದ ಮಾಡಿಕೊಂಡಿದ್ದು ಯಾಕೆ ಗೊತ್ತಾ? CDS ಅನಿಲ್ ಚೌಹಾಣ್ ಹೇಳಿದ್ದು ಹೀಗೆ.. Video
ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನಿಲ್ ಚೌಹಾಣ್, "... ಆದರೆ ವ್ಯಾಪಾರಕ್ಕಾಗಿ ಮಾತ್ರ ಈ ಒಪ್ಪಂದ ಎಂಬುದು ಚೀನಾದ ನಿಲುವು ಆಗಿತ್ತು.

ಭಾರತದ ಶತ್ರು ಪಾಕಿಸ್ತಾನವಲ್ಲ, ಚೀನಾ: ಕಾಂಗ್ರೆಸ್ ಎಂಎಲ್‌ಸಿ ಹರಿಪ್ರಸಾದ್
ಪಾಕಿಸ್ತಾನ ಶತ್ರು ರಾಷ್ಟ್ರವೇ ಅಥವಾ ಇಲ್ಲವೇ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ವಿದೇಶಾಂಗ ನೀತಿ'ಯ ಪ್ರಕಾರ ನಿರ್ಧರಿಸಬೇಕು. ಭಾರತದಲ್ಲಿ ರಾಯಭಾರ ಕಚೇರಿ ಇರುವಾಗ ನೀವು ಒಂದು ರಾಷ್ಟ್ರವನ್ನು ಶತ್ರು ಎಂದು ಹೇಗೆ ಕರೆಯಬಹುದು? ಎಂದು ಪ್ರಶ್ನಿಸಿದರು.

US ಜೊತೆಗೆ ವ್ಯಾಪಾರ ಒಪ್ಪಂದ: ಚೀನಾ, ಪಾಕಿಸ್ತಾನ, ಬಾಂಗ್ಲಾಗಿಂತಲೂ ಭಾರತಕ್ಕೆ ಹೆಚ್ಚಿನ ಲಾಭ! ರಷ್ಯಾದ ಮುಂದಿನ ನಡೆ ಏನು?
ವಿಯೆಟ್ನಾಂ ಶೇ. 20, ಬಾಂಗ್ಲಾದೇಶ ಶೇ. 20, ಪಾಕಿಸ್ತಾನ ಶೇ. 18, ಮಲೇಷ್ಯಾ ಶೇ. 19, ಕಾಂಬೋಡಿಯಾ ಶೇ.19, ಥೈಲ್ಯಾಂಡ್ ಶೇ.19 ಹಾಗೂ ಚೀನಾದ ಮೇಲೆ ಶೇ. 37 ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ.

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ ನಲ್ಲಿ ಕೋಲಾಹಲ; Video
ಸಂಸತ್‌ನಲ್ಲಿ ಸೋಮವಾರ ರಾಷ್ಟ್ರಪತಿಗಳ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು.

'ಆಪರೇಷನ್ ಸಿಂಧೂರ್': ಉದ್ವಿಗ್ನತೆ ನಿಲ್ಲಿಸಿದ್ದು ನಾವೇ! ಚೀನಾದ ಹೇಳಿಕೆ ಬೆಂಬಲಿಸಿದ ಪಾಕಿಸ್ತಾನ!
ಸಕಾರಾತ್ಮಕ ರಾಜತಾಂತ್ರಿಕ ಮಾತುಕತೆಯೊಂದಿಗೆ ಉದ್ವಿಗ್ನತೆ ತಗ್ಗಿಸುವಲ್ಲಿ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ತರುವಲ್ಲಿ ಬೀಜಿಂಗ್ ಕೊಡುಗೆ ನೀಡಿದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

India-Pak ceasefire: ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ; ಚೀನಾಗೆ ಭಾರತ ತಿರುಗೇಟು
ಆಪರೇಷನ್ ಸಿಂಧೂರ್ ನಂತರ ಯಾವುದೇ ಮಧ್ಯಸ್ಥಿಕೆ ನಡೆದಿಲ್ಲ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು ವಿನಂತಿಸಿತ್ತು.

