ಕ್ರೀಡೆಚೀನಾ ಪ್ರೋ ಬಾಕ್ಸಿಂಗ್ ನಲ್ಲೂ ಭಾರತೀಯರದ್ದೇ ಮೇಲುಗೈ!
ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.