Chief

SEBI ನೂತನ ಮುಖ್ಯಸ್ಥರಾಗಿ ತುಹಿನ್‌ ಕಾಂತ ಪಾಂಡೆ ನೇಮಕ
ವಾಣಿಜ್ಯ

SEBI ನೂತನ ಮುಖ್ಯಸ್ಥರಾಗಿ ತುಹಿನ್‌ ಕಾಂತ ಪಾಂಡೆ ನೇಮಕ

ಸೆಬಿ ಹಾಲಿ ಮುಖ್ಯಸ್ಥರಾಗಿರುವ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಮಾ.1 ರಂದು ಕೊನೆಗೊಳ್ಳಲಿದೆ. ಇವರು 2022ರ ಮಾ.2 ರಂದು ಮೊದಲ ಮಹಿಳಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ
ದೇಶ

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ

ಎಸ್ ಸೋಮನಾಥ್ ಅವರು ಜನವರಿ 2022 ರಲ್ಲಿ ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ನ್ನು ಇಳಿಸಿದ ವಿಶ್ವದ ಮೊದಲ ದೇಶವಾಯಿತು.

ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ಒಮ್ಮತ: ಮೂಲಗಳು
ದೇಶ

ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ಒಮ್ಮತ: ಮೂಲಗಳು

ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಮುಖ್ಯಸ್ಥರಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ಶನಿವಾರ ಒಮ್ಮತ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ಡೆಲ್ಟಾ ಪ್ಲಸ್ ರೂಪಾಂತರ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ- ಐಸಿಎಂಆರ್ ತಜ್ಞ
ದೇಶ

ಡೆಲ್ಟಾ ಪ್ಲಸ್ ರೂಪಾಂತರ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ- ಐಸಿಎಂಆರ್ ತಜ್ಞ

ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಮಿರನ್ ಪಾಂಡ ಹೇಳಿದ್ದಾರೆ.

ಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರು
ವಾಹನ

ಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರು

ಬೈಕುಗಳು 1800 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಎಬಿಎಸ್ ತಂತ್ರಜ್ನಾನವನ್ನು ಹೊಂದಿದೆ. ಮೊತ್ತ ಮೊದಲ ಚೀಫ್ ಮಾಡೆಲ್ ಬೈಕನ್ನು ಇಂಡಿಯನ್ ಸಂಸ್ಥೆ 1921ರಲ್ಲಿ ತಯಾರಿಸಿತ್ತು.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ ಸಾಧ್ಯತೆ 
ದೇಶ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ ಸಾಧ್ಯತೆ 

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್,  ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದು, ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.

ಪಕ್ಷದ ಮುಖ್ಯಸ್ಥರಾಗಿ ರಾಹುಲ್ ಗಾಂಧಿ ವಾಪಾಸಾಗುವುದು ಕೋಟ್ಯಂತರ ಕಾರ್ಯಕರ್ತರ ಬಯಕೆ: ಕಾಂಗ್ರೆಸ್
ದೇಶ

ಪಕ್ಷದ ಮುಖ್ಯಸ್ಥರಾಗಿ ರಾಹುಲ್ ಗಾಂಧಿ ವಾಪಾಸಾಗುವುದು ಕೋಟ್ಯಂತರ ಕಾರ್ಯಕರ್ತರ ಬಯಕೆ: ಕಾಂಗ್ರೆಸ್

ಪಕ್ಷದ ಸೈದ್ಧಾಂತಿಕ ಚಿಂತನೆಯನ್ನು ಅತ್ಯುತ್ತಮವಾಗಿ ನಿರ್ಹಿಸುವ ರಾಹುಲ್ ಗಾಂಧಿ ತಮ್ಮ ಉನ್ನತ ನಾಯಕ ಆಗಬೇಕೆಂದು ಹಾಗೂ ವಾಪಸ್ ಮರಳುವಂತೆ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಬಯಸಿದ್ದಾರೆ ಎಂದು  ಪಕ್ಷ ತಿಳಿಸಿದೆ.

ನಾನೂ ಕ್ವಾರಂಟೈನ್ ನಲ್ಲಿದ್ದೇನೆ, ನೀವೂ ಸರ್ಕಾರದ ಆದೇಶ ಪಾಲಿಸಿ: ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥನ ಕರೆ
ದೇಶ

ನಾನೂ ಕ್ವಾರಂಟೈನ್ ನಲ್ಲಿದ್ದೇನೆ, ನೀವೂ ಸರ್ಕಾರದ ಆದೇಶ ಪಾಲಿಸಿ: ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥನ ಕರೆ

ಸರ್ಕಾರದ ಆದೇಶದಂತೆ ನಾನೂ ಕೂಡ ಕ್ವಾರಂಟೈನ್ ನಲ್ಲಿದ್ದು, ನೀವೂ ಕೂಡ ಸರ್ಕಾರದ ಆದೇಶ ಪಾಲಿಸಿ ಎಂದು ತಮ್ಮ ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಗುರುವಾರ ಕರೆ ನೀಡಿದ್ದಾರೆ. 

ಜರ್ಮನಿಯ ದೈತ್ಯ ತಂತ್ರಜ್ಞಾನ ಸಂಸ್ಥೆಯ ಮೊದಲ ಮಹಿಳಾ ಮುಖ್ಯಸ್ಥೆ ಬೆಂಗಳೂರಿನ ಸಿಂಧೂ ಗಂಗಾಧರನ್!
ರಾಜ್ಯ

ಜರ್ಮನಿಯ ದೈತ್ಯ ತಂತ್ರಜ್ಞಾನ ಸಂಸ್ಥೆಯ ಮೊದಲ ಮಹಿಳಾ ಮುಖ್ಯಸ್ಥೆ ಬೆಂಗಳೂರಿನ ಸಿಂಧೂ ಗಂಗಾಧರನ್!

ಬೆಂಗಳೂರಿನ ಸಿಂಧೂ ಗಂಗಾಧರನ್  ಜರ್ಮನಿಯ ದೈತ್ಯ ತಂತ್ರಜ್ಞಾನ ಸಂಸ್ಥೆಯಾಗಿರುವ ಸ್ಯಾಪ್ ಲ್ಯಾಬ್ಸ್ ಇಂಡಿಯಾದ ಮೊದಲ ಮಹಿಳಾ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.