Chhattisgarh

Chhattisgarh: ಮಾವೋವಾದಿಗಳು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕಗಳ ವಶ!
ತಂಡವು ಮಾವೋವಾದಿಗಳು ಸಂಗ್ರಹಿಸಿಟ್ಟಿದ್ದ ಬಿಜಿಎಲ್‌ಗಳನ್ನು ತಯಾರಿಸಲು ಬಳಸುವ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ' ಮರಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು; ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ'; ಇಬ್ಬರ ಬಂಧನ, Video viral
20 ವರ್ಷಗಳಿಗೂ ಹೆಚ್ಚು ಕಾಲದ ಹಿಂದೆ ತಾನು ಪ್ರೀತಿಯಿಂದ ನೆಟ್ಟು ಪೋಷಿಸಿದ ಅಶ್ವತ್ಥ ಮರವನ್ನು ಕೆಲವು ವ್ಯಕ್ತಿಗಳು ಕಡಿದುಹಾಕಿದ ನಂತರ ವೃದ್ಧ ಮಹಿಳೆಯೊಬ್ಬರು ದುಃಖದಿಂದ ಗೋಳಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ಪ್ರೀತಿ ಸಾಬೀತು ಮಾಡಲು ಗೆಳತಿಯ ಸಂಬಂಧಿಕರ ಒತ್ತಾಯ, ವಿಷ ಕುಡಿದು ಯುವಕ ಸಾವು!
ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತಿದ್ದರೆ ವಿಷ ಸೇವಿಸುವಂತೆ ಕುಟುಂದವರು ಹೇಳಿದ್ದಾರೆ. ಹಾಗೆಯೇ ಮಾಡಿದ್ದ ಯುವಕ ತದನಂತರ ಘಟನೆಯ ಬಗ್ಗೆ ತನ್ನ ಮನೆಯವರಿಗೆ ತಿಳಿಸಿದ್ದಾನೆ.

ವೆಬ್ ಸೈಟ್ ನಲ್ಲಿ ಪರಿಚಯ: ಗೆಳತಿಯಿಂದಲೇ ಅತ್ಯಾಚಾರ ಆರೋಪ; ಜೈಲಿನಿಂದ ಹೊರಬಂದು ರೈಲಿಗೆ ತಲೆಕೊಟ್ಟ ಟೆಕ್ಕಿ!
ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ.

ಛತ್ತೀಸ್‌ಗಢ: 1.4 ಮಿಲಿಯನ್ ಡಾಲರ್ ಬಹುಮಾನ ಹೊಂದಿದ್ದ ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ!
ಕಂಕೇರ್‌ನಲ್ಲಿ ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ. ಭದ್ರತಾ ಪಡೆಗಳು ಚಿಂಡ್‌ಖರಕ್ ಕಾಡಿನಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಿದೆ. ಹತ್ಯೆಗೀಡಾದ ನಕ್ಸಲರು 1.4 ಮಿಲಿಯನ್ ಡಾಲರ್ ಬಹುಮಾನ ಹೊಂದಿದ್ದರು.

ಛತ್ತೀಸಗಢ: ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತ; ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ವಶಕ್ಕೆ
ಈ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಸಶಸ್ತ್ರ ಹೋರಾಟ ತಾತ್ಕಾಲಿಕ ಸ್ಥಗಿತ: 'ಕದನ ವಿರಾಮ'ಕ್ಕೆ ನಕ್ಸಲರಿಂದ ಸರ್ಕಾರಕ್ಕೆ ಒತ್ತಾಯ
ಇದಕ್ಕೆ ಪ್ರತಿಕ್ರಿಯೆಯಾಗಿ, ಛತ್ತೀಸ್‌ಗಢ ಸರ್ಕಾರವು ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ.

Chhattisgarh: Nude Party ಗೆ ಸಜ್ಜಾಗಿದ್ದ ಬೆಂಗಳೂರಿನ ಕಲಾವಿದರು; ಆಮಂತ್ರಣ ಪೋಸ್ಟರ್ ವೈರಲ್, ಆರು ಮಂದಿ ಬಂಧನ
ಈ ಕಾರ್ಯಕ್ರಮಕ್ಕೆ 'ಅಪರಿಚಿತ ಪಕ್ಷ' ಎಂಬ ಅಡ್ಡಹೆಸರು ಇಡಲಾಗಿತ್ತು. ಸೆಪ್ಟೆಂಬರ್ 21 ರಂದು ಆಯೋಜಿಸಿದ್ದ 'ನಗ್ನ ಪಾರ್ಟಿ'ಯಲ್ಲಿ ಭಾಗವಹಿಸುವವರಿಗೆ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಲ್ಲದೇ, ಮದ್ಯ, ಮಾದಕ ವಸ್ತು ಸೇರಿದಂತೆ ಎಲ್ಲವೂ ದೊರೆಯತ್ತದೆ ಎಂದು ಅಮಿಷವೊಡ್ಡಲಾಗಿತ್ತು.

ಛತ್ತೀಸ್‌ಗಢ: ಭದ್ರತಾ ಪಡೆಗಳ ಎನ್‌ಕೌಂಟರ್ ಗೆ ಇಬ್ಬರು ನಕ್ಸಲರು ಬಲಿ
ಭದ್ರತಾ ಪಡೆಗಳು ಸ್ಥಳದಿಂದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಸಹ ವಶಪಡಿಸಿಕೊಂಡಿವೆ.

