Chhattisgarh

ಭದ್ರತಾ ಸಿಬ್ಬಂದಿಗಳಿಂದ ಎನ್ ಕೌಂಟರ್; 4 ನಕ್ಸಲರ ಸಾವು
ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಮಂದಿ ನಕ್ಸಲರನ್ನು ಹತ್ಯೆಗೈಯುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಚತ್ತೀಸ್ ಗಢದಲ್ಲಿ ಮಹಿಳೆ ಸೇರಿ ಮೂವರು ನಕ್ಸಲರ ಹತ್ಯೆ
ಚತ್ತೀಸ್ ಗಢದ ದಂಟೆವಾಡ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಮಹಿಳೆ...

ಚತ್ತೀಸ್ ಗಢದಲ್ಲಿ ಬಿಎಸ್ ಎಫ್ ಯೋಧನ ಆತ್ಮಹತ್ಯೆ
ಚತ್ತೀಸ್‌ಗಢದ ಕಾಂಕೇರ್ ಜಿಲ್ಲೆಯ ಬಿಎಸ್ ಎಫ್ ಕ್ಯಾಂಪ್ ನಲ್ಲಿ 36 ವರ್ಷದ ಬಿಎಸ್ ಎಫ್ ಯೋಧರೊಬ್ಬರು ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಛತ್ತೀಸ್‌ಗಢ: 10-12 ವರ್ಷ ಹಳೆಯ ವಾಣಿಜ್ಯ ವಾಹನ ನಿಷೇಧ
ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಛತ್ತೀಸ್‌ಗಢ ಸರ್ಕಾರ ಇದೀಗ 12 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳಿಗೆ ರಾಜ್ಯದಲ್ಲಿ ನಿಷೇಧ ಹೇರಿದೆ...

ಚತ್ತೀಸ್ ಗಢದಲ್ಲಿ 100 ನಕ್ಸಲರಿಂದ ಐಟಿಬಿಪಿ ಕ್ಯಾಂಪ್ ಮೇಲೆ ದಾಳಿ
ಚತ್ತೀಸ್ ಗಢದ ಕೊಂಡಗಾವ್ ಜಿಲ್ಲೆಯಲ್ಲಿ ಐಟಿಬಿಪಿ ಅರೆಸೇನಾಪಡೆಯ ಕ್ಯಾಂಪ್ ಮೇಲೆ ಗುರುವಾರ ಬೆಳಗಿನ ಜಾವ ನಕ್ಸಲರು ಭಾರಿ ಗುಂಡಿನ...

ಕಾಂಗ್ರೆಸ್ ನಾಯಕರ ಜೊತೆ ಮಾತನಾಡುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ: ಅಜಿತ್ ಜೋಗಿ
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯ ಎದ್ದಿರುವ ಛತ್ತೀಸ್ ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ...

ಚತ್ತೀಸ್ ಗಡದಲ್ಲಿ ಇಬ್ಬರು ನಕ್ಸಲರ ಎನ್ ಕೌಂಟರ್
ಚತ್ತೀಸ್ ಗಡದ ಬಿಜಾಪುರ್ ಜಿಲ್ಲೆಯಲ್ಲಿರುವ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಇಬ್ಬರು ನಕ್ಸಲರನ್ನು ಭದ್ರತಾ ಸಿಬ್ಬಂದಿ...

ಸರ್ಕಾರಿ ಆಸ್ಪತ್ರೆ ರೋಗಿಗಳ ಬಳಿ ಐಎಎಸ್ ಅಧಿಕಾರಿ ದರ್ಪ: ವೈರಲ್ ಆಯ್ತು ಫೋಟೋ
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಐಎಎಸ್ ಅಧಿಕಾರಿಯೊಬ್ಬರು ರೋಗಿಯ ಮಂಚದ ಮೇಲೆ ಕಾಲಿಟ್ಟುಕೊಂಡು ಮಾತನಾಡಿ, ತಮ್ಮ ಅಧಿಕಾರ ದರ್ಪ ತೋರಿರುವ ಘಟನೆ...

ಛತ್ತೀಸ್‌ಗಢದಲ್ಲಿ ಸೇತುವೆಯಿಂದ ಕೆಳಗುರುಳಿದ ಬಸ್: 16 ಸಾವು
ಕಳೆದ ರಾತ್ರಿ 10.30ರ ಸುಮಾರಿಗೆ ಬಸ್ಸೊಂದು ಸೇತುವೆಯಿಂದ ಕೆಳಗುರುಳಿದ ಪರಿಣಾಮ 16 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಛತ್ತೀಸ್‌ಗಢದ ರಾಯಪುರದ...

