Cheteshwar Pujara

ಪ್ರಮುಖ ಆಟಗಾರ ಔಟ್; ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪ್ಲೇಯಿಂಗ್ XIನಲ್ಲಿ ಭಾರಿ ಬದಲಾವಣೆ; ಚೇತೇಶ್ವರ್ ಪೂಜಾರ ಸುಳಿವು
ಕ್ರಿಕೆಟ್

ಪ್ರಮುಖ ಆಟಗಾರ ಔಟ್; ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪ್ಲೇಯಿಂಗ್ XIನಲ್ಲಿ ಭಾರಿ ಬದಲಾವಣೆ; ಚೇತೇಶ್ವರ್ ಪೂಜಾರ ಸುಳಿವು

ಒಂದು ವೇಳೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕುಲದೀಪ್ ಅವರಂತಹ ಆಟಗಾರರಿಗೆ ಬೆಂಬಲ ನೀಡಬೇಕು ಎಂದೇ ನಾನು ಭಾವಿಸುತ್ತೇನೆ. ಅವರು ಉತ್ತಮ ಗುಣಮಟ್ಟದ ಬೌಲರ್' ಎಂದಿದ್ದಾರೆ.

'IPLನತ್ತ ಹೋಗಬೇಡಿ, ಸಹಜ ಸಾಮರ್ಥ್ಯವನ್ನು ಬದಲಿಸಿಕೊಳ್ಳಬೇಡಿ'; ಟೀಂ ಇಂಡಿಯಾ ಬೌಲರ್‌ಗೆ ಚೇತೇಶ್ವರ್ ಪೂಜಾರ ಸಲಹೆ
ಕ್ರಿಕೆಟ್

'IPLನತ್ತ ಹೋಗಬೇಡಿ, ಸಹಜ ಸಾಮರ್ಥ್ಯವನ್ನು ಬದಲಿಸಿಕೊಳ್ಳಬೇಡಿ'; ಟೀಂ ಇಂಡಿಯಾ ಬೌಲರ್‌ಗೆ ಚೇತೇಶ್ವರ್ ಪೂಜಾರ ಸಲಹೆ

ಅವರ ಟಿ20 ಸಾಧನೆಯ ಕುರಿತು ಹೇಳುವುದಾದರೆ, ರಾಜಸ್ಥಾನ ಮೂಲದ ಈ ಸ್ಪಿನ್ನರ್ ಐದು ಐಪಿಎಲ್ ಪಂದ್ಯಗಳಲ್ಲಿ ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಸದ್ಯ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡದ ಸದಸ್ಯರಾಗಿದ್ದಾರೆ.

'RCB ವೇಗಿ ಜಾಶ್ ಹೇಜಲ್‌ವುಡ್ ನನಗೆ ಬೌಲಿಂಗ್ ಮಾಡಲು ನಿರಾಕರಿಸಿದ್ದರು': ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ
ಕ್ರಿಕೆಟ್

'RCB ವೇಗಿ ಜಾಶ್ ಹೇಜಲ್‌ವುಡ್ ನನಗೆ ಬೌಲಿಂಗ್ ಮಾಡಲು ನಿರಾಕರಿಸಿದ್ದರು': ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ

ನಾನು ಕೆಕೆಆರ್ ಮೂಲಕ ನನ್ನ ಐಪಿಎಲ್ ಪಯಣವನ್ನು ಆರಂಭಿಸಿದೆ. ಅಲ್ಲಿ ಶಾರುಖ್ ಖಾನ್ ಮಾಲೀಕರಾಗಿದ್ದರು. ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಸಹಜವಾಗಿಯೇ ನನಗೆ ಅದು 'ಫ್ಯಾನ್ ಬಾಯ್' ಕ್ಷಣವಾಗಿತ್ತು ಎಂದರು.

ಹಿರಿಯ ಕ್ರಿಕೆಟಿಗ ಚೇತೇಶ್ವರ್‌ ಪೂಜಾರ ಬಾಮೈದುನ ಜೀತ್‌ ಪಬಾರಿ ಆತ್ಮಹತ್ಯೆ!
ಕ್ರಿಕೆಟ್

ಹಿರಿಯ ಕ್ರಿಕೆಟಿಗ ಚೇತೇಶ್ವರ್‌ ಪೂಜಾರ ಬಾಮೈದುನ ಜೀತ್‌ ಪಬಾರಿ ಆತ್ಮಹತ್ಯೆ!

ಜೀತ್‌ ಪಬಾರಿ ಕೆಲವು ಸಮಯದಿಂದ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಏಕೆಂದರೆ ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯು ಜೀತ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು.

Cricket: ಎಲ್ಲ ಮಾದರಿಯ ಕ್ರಿಕೆಟ್‌ಗೆ Cheteshwar Pujara ನಿವೃತ್ತಿ ಘೋಷಣೆ
ಕ್ರಿಕೆಟ್

Cricket: ಎಲ್ಲ ಮಾದರಿಯ ಕ್ರಿಕೆಟ್‌ಗೆ Cheteshwar Pujara ನಿವೃತ್ತಿ ಘೋಷಣೆ

ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು, ನಿವೃತ್ತಿ ಘೋಷಿಸುವಾಗ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Watch | ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದು ತಂದೆಗೆ ನಿರಾಶೆಯಾಗಿತ್ತು- ರೋಹಿತ್ ಶರ್ಮಾ
ವಿಡಿಯೋ

Watch | ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದು ತಂದೆಗೆ ನಿರಾಶೆಯಾಗಿತ್ತು- ರೋಹಿತ್ ಶರ್ಮಾ

IPL 2025: 'ಆಕ್ರಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರೆ...'; ಕೆಎಲ್ ರಾಹುಲ್ ವಿರುದ್ಧ ಚೇತೇಶ್ವರ ಪೂಜಾರ ಸಿಡಿಮಿಡಿ
ಕ್ರಿಕೆಟ್

IPL 2025: 'ಆಕ್ರಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರೆ...'; ಕೆಎಲ್ ರಾಹುಲ್ ವಿರುದ್ಧ ಚೇತೇಶ್ವರ ಪೂಜಾರ ಸಿಡಿಮಿಡಿ

ರಾಹುಲ್ ತಾವು ಆಡಿರುವ 5 ಪಂದ್ಯಗಳಲ್ಲಿ ಅವರು 59ರ ಸರಾಸರಿಯಲ್ಲಿ ಮತ್ತು 154ರ ಸ್ಟ್ರೈಕ್-ರೇಟ್‌ನೊಂದಿಗೆ 238 ರನ್ ಗಳಿಸಿದ್ದಾರೆ. ಮಗು ಜನಿಸಿದ ಕಾರಣಕ್ಕಾಗಿ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರು.

ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ: ಆಸ್ಟ್ರೇಲಿಯಾ ಟೂರ್ನಿಗೆ ಪೂಜಾರ ಬೇಕೆಂದಿದ್ದ ಗಂಭೀರ್, ಆಯ್ಕೆ ಸಮಿತಿ-ಕೋಚ್ ನಡುವೆ ಸಂಘರ್ಷ!
ಕ್ರಿಕೆಟ್

ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ: ಆಸ್ಟ್ರೇಲಿಯಾ ಟೂರ್ನಿಗೆ ಪೂಜಾರ ಬೇಕೆಂದಿದ್ದ ಗಂಭೀರ್, ಆಯ್ಕೆ ಸಮಿತಿ-ಕೋಚ್ ನಡುವೆ ಸಂಘರ್ಷ!

ಪೂಜಾರ ಅವರು 43.60 ರ ಸರಾಸರಿಯಲ್ಲಿ 103 ಟೆಸ್ಟ್ ಪಂದ್ಯಗಳ ಅನುಭವಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತದ ಹಿಂದಿನ ಎರಡು ಸರಣಿ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಾರ್ಡರ್ ಗವಾಸ್ಕರ್ ಟ್ರೋಫಿ: 2,000 ರನ್ ಪೂರೈಸಿದ ಚೇತೇಶ್ವರ ಪೂಜಾರ!
ಕ್ರಿಕೆಟ್

ಬಾರ್ಡರ್ ಗವಾಸ್ಕರ್ ಟ್ರೋಫಿ: 2,000 ರನ್ ಪೂರೈಸಿದ ಚೇತೇಶ್ವರ ಪೂಜಾರ!

ಬಾರ್ಡರ್- ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ 2,000 ರನ್ ಪೂರೈಸಿದ ಖ್ಯಾತಿಗೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ ಪೂಜಾರ ಪಾತ್ರರಾಗಿದ್ದಾರೆ.