ಭಾರತದ ಹಿರಿಯ ಡಬಲ್ಸ್ ಪ್ರವೀಣ ಮಹೇಶ್ ಭೂಪತಿ ಈ ಋತುವಿನ ಮೊಟ್ಟಮೊದಲ ಎಟಿಪಿ ಪಂದ್ಯಾವಳಿ ಚೆನ್ನೈ ಓಪನ್ನಿಂದ ಹೊರಬಿದ್ದಿದ್ದಾರೆ.