ಮೊಣಕೈಗೆ ತಗುಲಿರುವ ಗಾಯವು ಇನ್ನೂ ಮಾಯದ ಹಿನ್ನೆಲೆಯಲ್ಲಿ ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಜನವರಿಯಲ್ಲಿ ನಡೆಯ ಲಿರುವ ಏರ್ಸೆಲ್ ಚೆನ್ನೈ ಓಪನ್...