Chennai Floods

ವಿದ್ಯುತ್ ಇಲ್ಲದೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ 18 ರೋಗಿಗಳು ಸಾವು
ಶತಮಾನದ ಮಹಾಮಳೆಯಿಂದ ತತ್ತರಿಸಿರುವ ಚೆನ್ನೈನಲ್ಲಿ ವಿದ್ಯುತ್ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ರೋಗಿಗಳು...

ಚೆನ್ನೈ ಪ್ರವಾಹ: 50 ರೈಲುಗಳ ಸಂಚಾರ ರದ್ದು
ಭಾರಿ ವರ್ಷ ಧಾರೆಯಿಂದಾಗಿ ತಮಿಳುನಾಡಿನಲ್ಲಿ ಸುಮಾರು 50 ರೈಲುಗಳ ಸಂಚಾರ ರದ್ದಾಗಿದ್ದರೆ, 200 ರೈಲುಗಳ...

ಚೆನ್ನೈ ಪ್ರವಾಹ: ಫೇಸ್‍ಬುಕ್‍ನಿಂದ ಸೇಫ್ಟಿ ಬಟನ್
ತಮಿಳುನಾಡಿನ ಜನರ ನೆರವಿಗೆ ಸಾಮಾಜಿಕ ತಾಣ ಫೇಸ್‍ಬುಕ್ ಕೂಡ ಧಾವಿಸಿದೆ. ಫೇಸ್‍ಬುಕ್ ಚೆನ್ನೈನಲ್ಲಿ ಸೇಫಿ್ಟ ಚೆಕ್ ಎಂಬ ಹೊಸ ಫೀಚರ್...

ಮುಂದುವರೆದ ರಕ್ಷಣಾ ಕಾರ್ಯ, ಚೆನ್ನೈ ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ
ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿದ್ದ ಚೆನ್ನೈ ನಗರ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುವ ಸೂಚನೆ ನಶಿಸಿದ್ದು, ಚೆನ್ನೈನಲ್ಲಿ ಮತ್ತೆ ಮಳೆ ಬರುತ್ತಿದೆ...

ಚೆನ್ನೈ ಸಂತ್ರಸ್ತರಿಗೆ ಏನೆಲ್ಲಾ ಕಳಿಸಿಕೊಡಬಹುದು? ಹೇಗೆ?
ಚೆನ್ನೈ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಆಸೆಯಿದೆ. ಆದರೆ ಯಾವೆಲ್ಲಾ ವಸ್ತುಗಳನ್ನು ಕೊಡಬಹುದು? ಅದನ್ನು ಕೊಡುವುದು ಹೇಗೆ? ಎಂಬ ಪ್ರಶ್ನೆ...

ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿ ಸಂತ್ರಸ್ತರಿಗೆ ನೆರವಾಗುತ್ತಿರುವ ಬೆಂಗಳೂರಿನ ಯುವಕ
ರಾಮ್ ಕಶ್ಯಪ್ ಸಂತ್ರಸ್ತರ ನೆರವಿಗಾಗಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾನೆ. ಚೆನ್ನೈ ಸಂತ್ರಸ್ತರಿಗೆ ನೀಡಲು ಬೆಂಗಳೂರಿನ...

ಚೆನ್ನೈ ಜಲ ಪ್ರಳಯ: ಸಂತ್ರಸ್ತರಿಗೆ ನೀವೂ ಸಹಾಯ ಮಾಡಬಹುದು
ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಊಟ ತಿಂಡಿ, ವಸತಿ ಅಥವಾ ಇನ್ಯಾವುದೇ ರೀತಿಯಲ್ಲಿ ಸಹಾಯ ಮಾಡಬೇಕೆಂದು ಬಯಸುತ್ತೀರಾ?...

