Chenab River

ಚೆನಾಬ್ ನೀರನ್ನು ಬೇರೆಡೆಗೆ ತಿರುಗಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ: ಸಿಂಧೂ ಜಲ ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಭಾರತ ಕ್ರಮ
ದೇಶ

ಚೆನಾಬ್ ನೀರನ್ನು ಬೇರೆಡೆಗೆ ತಿರುಗಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ: ಸಿಂಧೂ ಜಲ ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಭಾರತ ಕ್ರಮ

ಸಿಂಧೂ ಜಲ ಒಪ್ಪಂದದ ಪರಿಣಾಮಕಾರಿ ರದ್ದಿನ ನಂತರ ಈ ಕ್ರಮವು ಭಾರತಕ್ಕೆ ಜಲಾನಯನ ಪ್ರದೇಶದ ಶೇಕಡಾ 20ರಷ್ಟು ನೀರನ್ನು ಬಳಸಲು ಅನುಮತಿ ನೀಡಲಾಗಿತ್ತು.

ಚೆನಾಬ್ ನದಿ ನೀರಿಗೆ ಭಾರತ ಬ್ರೇಕ್: ಖಾರಿಫ್ ಬೆಳೆಗೆ ಅಪಾಯ; ಪಾಕ್ ಕಳವಳ
ವಿದೇಶ

ಚೆನಾಬ್ ನದಿ ನೀರಿಗೆ ಭಾರತ ಬ್ರೇಕ್: ಖಾರಿಫ್ ಬೆಳೆಗೆ ಅಪಾಯ; ಪಾಕ್ ಕಳವಳ

ನೀರಿನ ಕೊರತೆಯು ದೇಶದಲ್ಲಿ ಖಾರಿಫ್‌ನ ಆರಂಭಿಕ ಮತ್ತು ತಡವಾದ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಪಾಕಿಸ್ತಾನ ಸರ್ಕಾರ ಎಚ್ಚರಿಸಿದೆ.

Watch | ಚೆನಾಬ್ ನದಿಗೆ ನಿರ್ಮಿಸಲಾದ ಬಾಗ್ಲಿಹಾರ್ ಅಣೆಕಟ್ಟು ಗೇಟ್ ಗಳು ಬಂದ್
ವಿಡಿಯೋ

Watch | ಚೆನಾಬ್ ನದಿಗೆ ನಿರ್ಮಿಸಲಾದ ಬಾಗ್ಲಿಹಾರ್ ಅಣೆಕಟ್ಟು ಗೇಟ್ ಗಳು ಬಂದ್

Watch | ಚೆನಾಬ್ ನೀರು ನಿಲ್ಲಿಸಿರುವುದನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ!
ವಿಡಿಯೋ

Watch | ಚೆನಾಬ್ ನೀರು ನಿಲ್ಲಿಸಿರುವುದನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ!

ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಶಾಕ್: ಸಿಂಧೂ ನದಿ ಬಳಿಕ ಇದೀಗ ಮತ್ತೆರಡು ಅಣೆಕಟ್ಟುಗಳ ನೀರು ಕೂಡ ಬಂದ್!
ದೇಶ

ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಶಾಕ್: ಸಿಂಧೂ ನದಿ ಬಳಿಕ ಇದೀಗ ಮತ್ತೆರಡು ಅಣೆಕಟ್ಟುಗಳ ನೀರು ಕೂಡ ಬಂದ್!

ಭಾರತವು ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಸ್ಥಗಿತಗೊಳಿಸಿದೆ.

Watch | ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಉಕ್ಕಿ ಹರಿದ ಚೆನಾಬ್ ನದಿ; ಸಲಾಲ್ ಡ್ಯಾಂ ಓಪನ್!
ವಿಡಿಯೋ

Watch | ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಉಕ್ಕಿ ಹರಿದ ಚೆನಾಬ್ ನದಿ; ಸಲಾಲ್ ಡ್ಯಾಂ ಓಪನ್!

ಜಮ್ಮು-ಕಾಶ್ಮೀರ: ಚೆನಾಬ್ ನದಿಗೆ ಉರುಳಿದ ಕಾರು, ಇಬ್ಬರು ಸಾವು
ದೇಶ

ಜಮ್ಮು-ಕಾಶ್ಮೀರ: ಚೆನಾಬ್ ನದಿಗೆ ಉರುಳಿದ ಕಾರು, ಇಬ್ಬರು ಸಾವು

ಮೂವರು ಕಿಶ್ತ್ವಾರ್ ಜಿಲ್ಲೆಯ ದ್ರಬ್ಶಾಲಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಗರ್ಸೂ ಗ್ರಾಮದ ಬಳಿ ಮಧ್ಯಾಹ್ನ 1. 45 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ಚೆನಾಬ್‌ ನದಿ ಹರಿವು ಸ್ಥಗಿತ; ರಾಜ್ಯದ 650ಕ್ಕೂ ಹೆಚ್ಚು ರಸ್ತೆ ಬಂದ್!
ದೇಶ

ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ಚೆನಾಬ್‌ ನದಿ ಹರಿವು ಸ್ಥಗಿತ; ರಾಜ್ಯದ 650ಕ್ಕೂ ಹೆಚ್ಚು ರಸ್ತೆ ಬಂದ್!

ಹಿಮಾಚಲ ಪ್ರದೇಶದಲ್ಲಿ ಸಂಭವಿಸುತ್ತಿರುವ ಭಾರಿ ಹಿಮಪಾತದಿಂದಾಗಿ ಅಲ್ಲಿನ ಚೆನಾಬ್‌ ನದಿ ಹರಿವೇ ಸ್ಥಗತವಾಗಿದ್ದು, ಹಿಮಮಳೆಯಿಂದಾಗಿ ರಾಜ್ಯದ 650ಕ್ಕೂ ಹೆಚ್ಚು ರಸ್ತೆಗಳು ಮುಚ್ಟಲ್ಪಟ್ಟಿವೆ ಎಂದು ಹೇಳಲಾಗಿದೆ.

ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ: ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಿಸಿದ ಭಾರತೀಯ ರೈಲ್ವೆ; ಯೋಜನೆಯ ಮಾಹಿತಿ ಇಲ್ಲಿದೆ...
ದೇಶ

ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ: ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಿಸಿದ ಭಾರತೀಯ ರೈಲ್ವೆ; ಯೋಜನೆಯ ಮಾಹಿತಿ ಇಲ್ಲಿದೆ...

ಜಮ್ಮು ಮತ್ತು ಕಾಶ್ಮೀರಕ್ಕೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿದೆ. ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಳ ಭಾಗವಾಗಿ ಭಾರತೀಯ ರೈಲ್ವೆ ಎರಡು ಸೇತುವೆ ನಿರ್ಮಾಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದೆ.