ವಿದೇಶಇಸಿಸ್ ರಾಸಾಯನಿಕ ಅಸ್ತ್ರ ಪ್ರಯೋಗ: ಬಾಲಕಿ ಸಾವು, 600 ಜನರು ಗಂಭೀರ
ಇರಾಕ್ ನಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಯ ಕುಕೃತ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ಇಸಿಸ್ ನಡೆಸಿದ ರಾಸಾಯನಿಕ ಅಸ್ತ್ರ ಪ್ರಯೋಗದಿಂದಾಗಿ ಓರ್ವ ಪುಟ್ಟ ಬಾಲಕಿ ಸಾವನ್ನಪ್ಪಿದ್ದು, ಸುಮಾರು 600 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ...