ರಾಜಕೀಯ'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video
ಆ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಈ ವಿಚಾರದ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಬೇಕು