ವಿದೇಶVideo: ಮೆಕ್ಸಿಕೋ ವೈಮಾನಿಕ ಪ್ರದರ್ಶನದಲ್ಲಿ ದುರಂತ: "Top Gun: Maverick" ಹಾಲಿವುಡ್ ಚಿತ್ರದ Instructor ಸಾವು!
ಕ್ಯಾಲಿಫೋರ್ನಿಯಾದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಈ ದುರಂತದಲ್ಲಿ ಸಾವನ್ನಪ್ಪಿದ್ದು, ಕೋಲ್ಮನ್ ಚಲಿಸುತ್ತಿದ್ದ ವಿಮಾನ ಆಗಸದಲ್ಲಿ ಒಂದೆರಡು ಸಾಹಸ ಪ್ರವೃತ್ತಿಗಳನ್ನು ಪ್ರದರ್ಶಿಸಿತಾದರೂ ಬಳಿಕ ನಿಯತ್ರಣ ತಪ್ಪಿ ನೇರವಾಗಿ ಭೂಮಿ ಅಪ್ಪಳಿಸಿ ಸ್ಫೋಟಗೊಂಡಿತು ಎನ್ನಲಾಗಿದೆ