ವಾಣಿಜ್ಯಆಧಾರ್ ಕಾರ್ಡ್ ನ ಪ್ರಮುಖ ವಿವರಗಳನ್ನು ಇನ್ಮುಂದೆ ಆನ್ ಲೈನ್ ನಲ್ಲಿಯೇ ಅಪ್ಡೇಟ್ ಮಾಡಿಕೊಳ್ಳಬಹುದು!
ಆಧಾರ್ ಕಾರ್ಡ್ ಜನರ ಉಪಯೋಗಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಹಲವು ಬಾರಿ ಇದನ್ನು ಅಪ್ಡೇಟ್ ಮಾಡಿಸುವಾಗ ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ!