ದೇಶKerala Election: ಕೇರಳ ಮಾಜಿ ಸಿಎಂ ಪುತ್ರನಿಗೆ 52,907 ಮತಗಳ ಭಾರಿ ಅಂತರದ ಗೆಲುವು!
ಚಾಂಡಿ ಅವರ ಚುನಾವಣಾ ಪ್ರಚಾರವು ವ್ಯಾಪಕ ಗಮನ ಸೆಳೆದಿತ್ತು. ಏಕೆಂದರೆ ಅವರು ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಿದರು. ಅವರು ಪ್ಲಾಸ್ಟಿಕ್ ಬ್ಯಾನರ್ಗಳು ಮತ್ತು ಫ್ಲೆಕ್ಸ್ ಬೋರ್ಡ್ಗಳನ್ನು ಬಳಸುವುದನ್ನು ತಪ್ಪಿಸಿದರು.