Chandrayaan-3

ಗುಜರಾತ್: ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ಯಿಯ ಬಂಧನ
ದೇಶ

ಗುಜರಾತ್: ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ಯಿಯ ಬಂಧನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ  ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಚಂದ್ರಯಾನ-3: ಇನ್ನು ಕೇವಲ 10 ದಿನ ಮಾತ್ರ ಬಾಕಿ; ಕೆಲಸ ಚುರುಕುಗೊಳಿಸಿದ ಪ್ರಗ್ಯಾನ್ ರೋವರ್
ದೇಶ

ಚಂದ್ರಯಾನ-3: ಇನ್ನು ಕೇವಲ 10 ದಿನ ಮಾತ್ರ ಬಾಕಿ; ಕೆಲಸ ಚುರುಕುಗೊಳಿಸಿದ ಪ್ರಗ್ಯಾನ್ ರೋವರ್

ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಇದೀಗ ಸಮಯದ ವಿರುದ್ಧದ ರೇಸ್ ಆಗಿ ಪರಿಣಮಿಸಿದ್ದು ಬಾಕಿ ಉಳಿದಿರುವ 10 ದಿನಗಳಲ್ಲಿ ಚಂದ್ರನ ಮೈಲ್ಮೇನ ಗರಿಷ್ಠ ದತ್ತಾಂಶ ಸಂಗ್ರಹಿಸಲು ತನ್ನ ಕೆಲಸ ಚುರುಕುಗೊಳಿಸಿದೆ.

ಚಂದ್ರಯಾನ-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ
ರಾಜ್ಯ

ಚಂದ್ರಯಾನ-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ

ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ...

ಶಿವಶಕ್ತಿ ಪಾಯಿಂಟ್ ಘೋಷಣೆ: ವಿಜ್ಞಾನ, ಆಧ್ಯಾತ್ಮಿಕತೆಯ ಪರಿಪೂರ್ಣ ಸಮ್ಮಿಲನ; ಬಸವರಾಜ ಬೊಮ್ಮಾಯಿ
ರಾಜ್ಯ

ಶಿವಶಕ್ತಿ ಪಾಯಿಂಟ್ ಘೋಷಣೆ: ವಿಜ್ಞಾನ, ಆಧ್ಯಾತ್ಮಿಕತೆಯ ಪರಿಪೂರ್ಣ ಸಮ್ಮಿಲನ; ಬಸವರಾಜ ಬೊಮ್ಮಾಯಿ

ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ನಾಮಕರಣ ಮಾಡುವುದಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಸಮ್ಮಿಲನ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬಣ್ಣಿಸಿದ್ದಾರೆ.

ಚಂದ್ರಯಾನ-3: ನೆಲ ಕೊರೆದು ಮೊದಲ ಮಹತ್ವದ ಮಾಹಿತಿ ಇಸ್ರೋಗೆ ರವಾನೆ ಮಾಡಿದ ಚೇಸ್ಟ್! 
ದೇಶ

ಚಂದ್ರಯಾನ-3: ನೆಲ ಕೊರೆದು ಮೊದಲ ಮಹತ್ವದ ಮಾಹಿತಿ ಇಸ್ರೋಗೆ ರವಾನೆ ಮಾಡಿದ ಚೇಸ್ಟ್! 

ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ನಲ್ಲಿ ಪ್ರಜ್ಞಾನ್‌ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಚಂದ್ರಯಾನ-3ರ ಯಶಸ್ಸಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್, ಬಿಜೆಪಿ ಪ್ರಯತ್ನಿಸುತ್ತಿವೆ: ಎಚ್‌ಡಿ ಕುಮಾರಸ್ವಾಮಿ
ರಾಜಕೀಯ

ಚಂದ್ರಯಾನ-3ರ ಯಶಸ್ಸಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್, ಬಿಜೆಪಿ ಪ್ರಯತ್ನಿಸುತ್ತಿವೆ: ಎಚ್‌ಡಿ ಕುಮಾರಸ್ವಾಮಿ

ಚಂದ್ರಯಾನ-3ರ ಯಶಸ್ಸಿನ ಶ್ರೇಯಸ್ಸು ಪಡೆಯಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಎರಡೂ ಪರಸ್ಪರ ಪೈಪೋಟಿ ನಡೆಸುತ್ತಿವೆ ಎಂದು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಟೀಕಿಸಿದ್ದಾರೆ. 

ಚಂದ್ರಯಾನ-3 ರ 2 ಉದ್ದೇಶಗಳು ಈಡೇರಿವೆ, ಮೂರನೆಯದ್ದು ಪ್ರಗತಿಯಲ್ಲಿದೆ: ಇಸ್ರೋ
ರಾಜ್ಯ

ಚಂದ್ರಯಾನ-3 ರ 2 ಉದ್ದೇಶಗಳು ಈಡೇರಿವೆ, ಮೂರನೆಯದ್ದು ಪ್ರಗತಿಯಲ್ಲಿದೆ: ಇಸ್ರೋ

ಚಂದ್ರಯಾನ-3 ಮಿಷನ್ ನ 2 ಉದ್ದೇಶಗಳು ಈಗಾಗಲೇ ಈಡೇರಿದ್ದು,  ಮೂರನೆಯದ್ದಾಗಿರುವ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗಗಳು ಪ್ರಗತಿಯಲ್ಲಿದೆ ಎಂದು ಇಸ್ರೋ ಹೇಳಿದ್ದಾರೆ.

ಚಂದ್ರನ ಅಂಗಳದಲ್ಲಿ ಇಸ್ರೋ ನೌಕೆ: ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಪ್ರಧಾನಿ ಮೋದಿ ಭಾವುಕ
ರಾಜ್ಯ

ಚಂದ್ರನ ಅಂಗಳದಲ್ಲಿ ಇಸ್ರೋ ನೌಕೆ: ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಪ್ರಧಾನಿ ಮೋದಿ ಭಾವುಕ

ಚಂದ್ರನ ಅಂಗಳದ ಮೇಲೆ ಇಸ್ರೋ ನೌಕೆ ಇಳಿಯುವ ಮೂಲಕ ದೇಶನ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಭಾವುಕರಾಗಿದ್ದಾರೆ.

ಇಸ್ರೋ ಅಧ್ಯಕ್ಷರು, ಚಂದ್ರಯಾನ-3 ಮಿಷನ್ ತಂಡವನ್ನು ಸನ್ಮಾನಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ರಾಜ್ಯ

ಇಸ್ರೋ ಅಧ್ಯಕ್ಷರು, ಚಂದ್ರಯಾನ-3 ಮಿಷನ್ ತಂಡವನ್ನು ಸನ್ಮಾನಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ಚಂದ್ರಯಾನ-3 ಮಿಷನ್‌ ಯಶಸ್ಸು ಕಂಡಿದ್ದಕ್ಕೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಗೆಹ್ಲೋಟ್ ಅವರು ಇಸ್ರೋ ಕೇಂದ್ರ ಕಚೇರಿಗೆ ತೆರಳಿ ಭಾರತಕ್ಕೆ ಹೆಮ್ಮೆ ತಂದ ಚಂದ್ರಯಾನ-3 ತಂಡವನ್ನು ಅಭಿನಂದಿಸಿದರು.