ರಾಜ್ಯIAS, IPS ಅಧಿಕಾರಿಗಳ ವರ್ಗಾವಣೆ: ಗುಪ್ತಚರ ವಿಭಾಗದ ನೂತನ ಮುಖ್ಯಸ್ಥರಾಗಿ ಚಂದ್ರಗುಪ್ತ ನೇಮಕ
ಇಲ್ಲಿಯವರೆಗೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಲಾಭು ರಾಮ್ ಅವರ ಸ್ಥಾನಕ್ಕೆ ಚಂದ್ರಗುಪ್ತ ಅವರನ್ನು ನೇಮಿಸಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಮಾಹಿತಿ ಸಂಗ್ರಹದ ಪ್ರಮುಖ ಹೊಣೆಗಾರಿಕೆ ಅವರ ಹೆಗಲೇರಿದೆ.