CHANDIGARH

IPL 2025: "ನನಗೀಗ 50 ವರ್ಷ, ಈತರ ಮ್ಯಾಚ್ ನೋಡಿದ್ರೆ ಹಾರ್ಟ್ ಪೇಷೆಂಟ್ ಆಗೋಗ್ತೀನಿ"!
ಇದು ಆಟದ ಉದ್ದಕ್ಕೂ ರನ್ ಗಳಿಸುವುದನ್ನು ಕಷ್ಟಕರವಾಗಿಸಿತು. ವಿಕೆಟ್ ಸುಲಭವಾಗಿರಲಿಲ್ಲ, ಆಟದ ಉದ್ದಕ್ಕೂ ನೀವು ನೋಡುವಂತೆ, ಅದು ಖಂಡಿತವಾಗಿಯೂ ಹಿಡಿದಿತ್ತು. ಆದರೆ ಇಂದು ರಾತ್ರಿ ಚಾಹಲ್...

IPL 2025: KKR ವಿರುದ್ಧ PBKS ವಿರೋಚಿತ ಗೆಲುವು; ಐಪಿಎಲ್ ಇತಿಹಾಸದ ದಾಖಲೆಗಳ ಸರಣಿ ಬರೆದ Shreyas Iyer ಪಡೆ!
ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.

'ಕೆಲ್ಸ ಬೇಡ.. ನಿವೇಶನವೂ ಬೇಡ.. 4 ಕೋಟಿ ರೂ ಹಣ ಬೇಕು': BJP ಸರ್ಕಾರದ ನಗದು ಪುರಸ್ಕಾರ ಆಯ್ಕೆ ಮಾಡಿದ Vinesh Phogat
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಗೆ ಹರ್ಯಾಣ ಸರ್ಕಾರ ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ಪುರಸ್ಕಾರ ನೀಡಲು ನಿರ್ಧರಿಸಿತ್ತು.

IPL 2025: ಆಗ Tilak Varma, ಈಗ Devon Conway; 'ತುಂಬಾ ಕಾದೆವು.. ಆದರೆ..'; Retired out ವಿವಾದ ಕುರಿತು CSK ನಾಯಕ
ಮಂಗಳವಾರ ನಡೆದ ಐಪಿಎಲ್ 2025ರ ಪಂದ್ಯದ ವೇಳೆ, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ, ಸಿಎಸ್‌ಕೆ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರನ್ನು ನಿವೃತ್ತಿ (Retire Out)ಗೊಳಿಸುವ ನಿರ್ಧಾರ ತೆಗೆದುಕೊಂಡಿತು.

IPL 2025: ಟೇಬಲ್ ಟಾಪರ್ PBKS ವಿರುದ್ಧ RR ಭರ್ಜರಿ ಜಯ; ಲಾಸ್ಟ್ ಬಾಲ್ ಡ್ರಾಮಾ, ಏನಾಯ್ತು ಮೈದಾನದಲ್ಲಿ!
ಪಂಜಾಬ್ ಚೇಸಿಂಗ್ ವೇಳೆ 19ನೇ ಓವರ್ ಅಂತಿಮ ಎಸೆತದಲ್ಲಿ ಮೈದಾನದಲ್ಲಿ ಅಕ್ಷರಶಃ ಹೈಡ್ರಾಮಾವೇ ನಡೆಯಿತು. ಅಂತಿಮ ಓವರ್ ನಲ್ಲಿ ಪಂಜಾಬ್ ಗೆ ಗೆಲ್ಲಲು 56ರನ್ ಗಳ ಅಗತ್ಯವಿತ್ತು.

18 ವರ್ಷ ಕಾನೂನು ಹೋರಾಟ, 44 ವರ್ಷಗಳ ದಾಂಪತ್ಯ; ವಿಚ್ಛೇದಿತ ಪತ್ನಿಗೆ ಪರಿಹಾರ ನೀಡಲು ಬೆಳೆ, ಭೂಮಿ ಮಾರಾಟ ಮಾಡಿದ 70 ವರ್ಷದ ರೈತ!
ಹರ್ಯಾಣದ ಸುಮಾರು 70 ವರ್ಷ ವಯಸ್ಸಿನ ರೈತ ಸುಭಾಷ್ ಚಾಂದ್ ಕೊನೆಗೂ ತನ್ನ 18 ವರ್ಷಗಳ ಸುದೀರ್ಘ ಕಾನೂನು ಹೋರಾಟ ಕೊನೆಗೊಳಿಸಿದ್ದು, ವಿಚ್ಛೇದಿತ ಪತ್ನಿಗೆ ಪರಿಹಾರ ನೀಡಲು ಸುಮಾರು 3 ಕೋಟಿ ರೂ ಮೌಲ್ಯದ ಬೆಳೆ ಮತ್ತು ಭೂಮಿ ಮಾರಾಟ ಮಾಡಿ ಪರಿಹಾರ ನೀಡಿದ್ದಾನೆ.

ಚಂಡೀಗಢ ಮೇಯರ್ ಚುನಾವಣೆ: ಎಂಟು 'ಅಸಿಂಧು' ಮತಗಳನ್ನೂ ಸೇರಿಸಿ ಮರು ಎಣಿಕೆಗೆ ಸುಪ್ರೀಂ ಕೋರ್ಟ್ ಆದೇಶ
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚಲಾವಣೆಯಲ್ಲಿ 'ಅಸಿಂಧು'ಗೊಳಿಸಲಾದ ಎಂಟು ಮತಗಳನ್ನೂ ಸೇರಿಸಿ ಮತಗಳ ಮರುಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಚಂಡೀಗಢ ಮೇಯರ್ ಚುನಾವಣಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಸುಪ್ರೀಂ ಕೋರ್ಟ್
ಮೇಯರ್ ಚುನಾವಣೆಯ ಮತಪತ್ರಗಳನ್ನು ಮತ್ತು ಮತ ಎಣಿಕೆಯ ದಿನದ ಸಂಪೂರ್ಣ ವೀಡಿಯೊ-ರೆಕಾರ್ಡಿಂಗ್ ಅನ್ನು ಮಂಗಳವಾರ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಕೇಂದ್ರ ಸಚಿವರು, ರೈತ ಮುಖಂಡರ ನಡುವಿನ ಸಭೆ ವಿಫಲ: ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಮುಂದುವರಿಕೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಕಿಸಾನ್ ಮಜ್ದೂರ್ ಮೋರ್ಚಾ ಮತ್ತಿತರ ಹಲವಾರು ರೈತ ಸಂಘಗಳು ಫೆಬ್ರವರಿ 13 ರಂದು ಸಂಸತ್ತಿನ ಹೊರಗೆ 'ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿವೆ.

