CHANDIGARH

ಗುರುಗ್ರಾಮ ಅಕ್ರಮ ಭೂ ಖರೀದಿ ವಿವಾದ: ರಾಬರ್ಟ್ ವಾದ್ರಾ, ಭೂಪಿಂದರ್‌ ವಿರುದ್ಧ ಎಫ್ಐಆರ್‌
ದೇಶ

ಗುರುಗ್ರಾಮ ಅಕ್ರಮ ಭೂ ಖರೀದಿ ವಿವಾದ: ರಾಬರ್ಟ್ ವಾದ್ರಾ, ಭೂಪಿಂದರ್‌ ವಿರುದ್ಧ ಎಫ್ಐಆರ್‌

ಗುರುಗ್ರಾಮ ಭೂ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಅವರ ಅಳಿಯ ಹಾಗೂ ಉಧ್ಯಮಿ ರಾಬರ್ಟ್‌ ವಾದ್ರಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಚಂಡೀಗಢ: ಮದುವೆಗೂ ಮುನ್ನ ಗಂಡಿಗೆ 'ಪರೀಕ್ಷೆ ಕಡ್ಡಾಯ'!
ದೇಶ

ಚಂಡೀಗಢ: ಮದುವೆಗೂ ಮುನ್ನ ಗಂಡಿಗೆ 'ಪರೀಕ್ಷೆ ಕಡ್ಡಾಯ'!

ಮದುವೆಗೆ ಮುನ್ನ ಮದುವೆಗೆ ಗಂಡನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಚಂಡಿಘಡ ಸರ್ಕರಾದ ಸೂಚಿಸಿದೆ.

ಪ್ರೇಯಸಿಯರ ಕಿತ್ತಾಟದಿಂದಾಗಿ ಜೈಲು ಸೇರಿದ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್!
ದೇಶ

ಪ್ರೇಯಸಿಯರ ಕಿತ್ತಾಟದಿಂದಾಗಿ ಜೈಲು ಸೇರಿದ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್!

ತನ್ನ ಇಬ್ಬರು ಪ್ರೇಯಸಿಯರ ಜಗಳದಿಂದಾಗಿ ಪಂಜಾಬ್ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್ ನನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ.

ಇಂದೋರ್ ಭಾರತದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೂ ಸ್ಥಾನ
ದೇಶ

ಇಂದೋರ್ ಭಾರತದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೂ ಸ್ಥಾನ

ಮಧ್ಯ ಪ್ರದೇಶದ ಇಂದೋರ್‌ ಮತ್ತೊಮ್ಮೆ ದೇಶದ ನಂಬರ್‌ 1 ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಭೋಪಾಲ್‌ ಮತ್ತು...

ಅಪ್ರಚೋದಿತ ದಾಳಿ: ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ: ಹುತಾತ್ಮ ಯೋಧನ ತಂದೆ ಆಕ್ರೋಶ
ದೇಶ

ಅಪ್ರಚೋದಿತ ದಾಳಿ: ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ: ಹುತಾತ್ಮ ಯೋಧನ ತಂದೆ ಆಕ್ರೋಶ

ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ದಾಳಿಗೆ ಬಲಿಯಾದ ಹುತಾತ್ಮ ಯೋಧ ಪರ್ಗತ್‌ ಸಿಂಗ್‌ ಸಾವಿಗೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಂಜಾಬ್, ಹರಿಯಾಣ, ಚಂಡೀಗಢ ದಲ್ಲಿ ಪಟಾಕಿ ನಿಷೇಧ ತೆರವಿಗೆ ಸುಪ್ರೀಂ ನಕಾರ
ದೇಶ

ಪಂಜಾಬ್, ಹರಿಯಾಣ, ಚಂಡೀಗಢ ದಲ್ಲಿ ಪಟಾಕಿ ನಿಷೇಧ ತೆರವಿಗೆ ಸುಪ್ರೀಂ ನಕಾರ

ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಪಟಾಕಿ ನಿಷೇಧವನ್ನು ತೆರವುಗೊಳಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ವಿದ್ಯಾರ್ಥಿ ಪ್ರದ್ಯುಮನ್ ಕೊಲೆ: ಹೇಳಿಕೆಯಿಂದ ಉಲ್ಟಾ ಹೊಡೆದ ಆರೋಪಿ ಬಾಲಕ!
ದೇಶ

ವಿದ್ಯಾರ್ಥಿ ಪ್ರದ್ಯುಮನ್ ಕೊಲೆ: ಹೇಳಿಕೆಯಿಂದ ಉಲ್ಟಾ ಹೊಡೆದ ಆರೋಪಿ ಬಾಲಕ!

ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ಕೊಲೆ ಪ್ರಕರಣ ಸಂಬಂಧ ಈ ಹಿಂದೆ ತಪ್ಪೊಪ್ಪಿಕೊಂಡಿದ್ದ ಆರೋಪಿ ಇದೀಗ ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದು, ತನಿಖಾಧಿಕಾರಿಗಳು ಬಲವಂತವಾಗಿ ಆ ರೀತಿ ಹೇಳುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾನೆ.

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ 46ನೇ ಬಾರಿಗೆ ವರ್ಗಾವಣೆ!
ದೇಶ

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ 46ನೇ ಬಾರಿಗೆ ವರ್ಗಾವಣೆ!

ರಾಬರ್ಟ್ ವಾದ್ರಾ ಪ್ರಕರಣ ಸಂಬಂಧ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿಯೂ ತಮ್ಮ ವರ್ಗಾವಣೆ ಮೂಲಕ ಸುದ್ದಿಯಾಗಿದ್ದಾರೆ.

ಆರ್ ಎಸ್ ಎಸ್ ಮುಖಂಡನ ಹತ್ಯೆ: ಎನ್ ಐಎಗೆ ತನಿಖಾ ಜವಾಬ್ದಾರಿ ನೀಡಿದ ಪಂಜಾಬ್ ಸರ್ಕಾರ!
ದೇಶ

ಆರ್ ಎಸ್ ಎಸ್ ಮುಖಂಡನ ಹತ್ಯೆ: ಎನ್ ಐಎಗೆ ತನಿಖಾ ಜವಾಬ್ದಾರಿ ನೀಡಿದ ಪಂಜಾಬ್ ಸರ್ಕಾರ!

ಗುರುವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ ಎಸ್ ಎಸ್ ಮುಖಂಡ ರವೀಂದ್ರ ಗೋಸೇನ್ ಅವರ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಪಂಜಾಬ್ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.