champions

ಪ್ರೋ ರೆಸ್ಲಿಂಗ್ ಲೀಗ್: ಗರುಡ ಚಾಂಪಿಯನ್
ಪಂದ್ಯದ ಆರಂಭದಲ್ಲಿ ಹರ್ಯಾಣ ಹ್ಯಾಮರ್ಸ್ ತಂಡದಿಂದ ಪ್ರತಿರೋಧ ಎದುರಿಸಿದರೂ, ನಂತರ ತನ್ನ ಪ್ರಭುತ್ವ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಮುಂಬೈ...

ವಿಂಬಲ್ಡನ್ ವಿಜೇತರ ಸಖತ್ ಡ್ಯಾನ್ಸ್
ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ನರೆನಿಸಿದ ಸೆರೆನಾ ವಿಲಿಯಮ್ಸ್ ಹಾಗೂ ನೊವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್ನರಿಗಾಗಿ ಏರ್ಪಡಿಸಲಾಗಿದ್ದ ...

ವಿಂಬಲ್ಡನ್ ಮಿಶ್ರ ಡಬಲ್ಸ್: ಪೇಸ್–ಹಿಂಗಿಸ್ ಜೋಡಿಗೆ ಚಾಂಪಿಯನ್ ಮುಕುಟ
ಭಾರತೀಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲ್ಯಾಂಡ್ ನ ಮಾರ್ಟೀನಾ ಹಿಂಗೀಸ್ ಜೋಡಿ ವಿಂಬಲ್ಡನ್ ಚಾಂಪಿಯನ್ ಶಿಪ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ...

ಬಾರ್ಸಿಲೋನಾ ಚಾಂಪಿಯನ್
ಯುರೋಪಿಯನ್ ಫುಟ್ಬಾಲ್ ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಯುಇಎಫ್ಎ ಚ್ಯಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸ್ಪೇನ್ ನ ಎಫ್ ಸಿ ಬಾರ್ಸಿಲೋನಾ ಪ್ರಶಸ್ತಿ ಎತ್ತಿ ಹಿಡಿದಿದೆ.

ಪ್ರದರ್ಶನ ಹೆಮ್ಮೆ ತಂದಿದೆ; ಸಾಧಿಸುವುದು ಮತ್ತಷ್ಟಿದೆ
ದೇಶಿಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಭುತ್ವ ಉಳಿಸಿಕೊಂಡು ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೆ ಕರೆದೊಯ್ದ ಕರ್ನಾಟಕದ ಆಟಗಾರರು ಮತ್ತೆ ಈ ವರ್ಷವೂ...

ಮೊದಲು ವಿಶ್ವಕಪ್ ಆನಂತರ ಪುತ್ರಿ
ವಿಶ್ವಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾದಲ್ಲಿ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ...

ಇಂದಿನಿಂದ ಐ-ಲೀಗ್: ಬೆಂಗಳೂರಿಗೆ ಡೆಂಪೊ ಸವಾಲು
ದೇಶದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ...

ಫೆಡರೇಷನ್ ಕಪ್ ಫುಟ್ಬಾಲ್: ಬೆಂಗಳೂರು ಎಫ್‌ಸಿಗೆ ಇಂದು ಪುಣೆ ಸವಾಲು
ಐ-ಲೀಗ್ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ, ಸೋಮವಾರ ನಡೆಯಲಿರುವ...

ವಿಶ್ವಕಪ್ ಗೆದ್ದ ಅಂಧ ಕ್ರಿಕೆಟ್ ಆಟಗಾರರಿಗೆ ಭವ್ಯ ಸ್ವಾಗತ
ದಕ್ಷಿಣ ಆಫ್ರಿಕಾದಲ್ಲಿ ನಡೆದ ದೃಷ್ಟಿ ವಿಚೇತನರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ...

