Chamarajanagara

ಚಾಮರಾಜನಗರದಲ್ಲಿ ಕಾಣಿಸಿಕೊಂಡ ಅತ್ಯಪರೂಪದ ಬೂದು ಬಣ್ಣದ ತೋಳ
ರಾಜ್ಯ

ಚಾಮರಾಜನಗರದಲ್ಲಿ ಕಾಣಿಸಿಕೊಂಡ ಅತ್ಯಪರೂಪದ ಬೂದು ಬಣ್ಣದ ತೋಳ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತ್ಯಪರೂಪದ ಬೂದು ಬಣ್ಣದ ತೋಳ ಕಾಣಿಸಿಕೊಂಡಿದ್ದು, ಖ್ಯಾತ ಅರಣ್ಯ ತಜ್ಞರು ಇದರ ಫೋಟೋ ಕ್ಲಿಕ್ಕಿಸಿದ್ದಾರೆ.

ಚಾಮರಾಜನಗರ: ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆ ರಕ್ಷಣೆ
ರಾಜ್ಯ

ಚಾಮರಾಜನಗರ: ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆ ರಕ್ಷಣೆ

ಮೇವು ನೀರು ಹರಸಿ ಕಾಡಿನಿಂದ ಅರಣ್ಯದಂಚಿನ ಜಮೀನಿಗೆ ಬಂದು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ವಲಯದ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ

ಚಾಮರಾಜನಗರ: ಕೋವಿದ್ ಭೀತಿಯಲ್ಲೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ಕಾರಿ ನೌಕರರ ಸಂಘ
ರಾಜ್ಯ

ಚಾಮರಾಜನಗರ: ಕೋವಿದ್ ಭೀತಿಯಲ್ಲೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ಕಾರಿ ನೌಕರರ ಸಂಘ

ಸಾಮಾಜಿಕ ಪಿಡುಗಾಗಿರುವ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ ಲಾಕ್‌ಡೌನ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಈ ಅವಧಿಯಲ್ಲಿ ಸಾಕಷ್ಟು ನಡೆಯದಿದ್ದರಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕಕ್ಕೆ ಬಡ ರೋಗಿಗಳಿಗೆ ಬೇಕಾದ ರಕ್ತದ ಕೊರತೆ ಎದುರಾಗಿ

ಕೊರೋನಾ ಸೋಂಕು: ತಪಾಸಣೆಗೆ ಚಾಮರಾಜನಗರದಲ್ಲಿ ಎರಡು ಹೆಚ್ಚುವರಿ ಚೆಕ್ ಪೋಸ್ಟ್ 
ರಾಜ್ಯ

ಕೊರೋನಾ ಸೋಂಕು: ತಪಾಸಣೆಗೆ ಚಾಮರಾಜನಗರದಲ್ಲಿ ಎರಡು ಹೆಚ್ಚುವರಿ ಚೆಕ್ ಪೋಸ್ಟ್ 

ಕೇರಳದಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸಲು ರಾಜ್ಯದ ಗಡಿ ಭಾಗದ ಚಾಮರಾಜನಗರದಲ್ಲಿ  ಎರಡು ಹೆಚ್ಚುವರಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ

27 ವರ್ಷದ ಬಳಿಕ ವೀರಪ್ಪನ್ ಸಹಚರನ ಪತ್ನಿ ಅಂದರ್: ವಿಚಾರಣೆ ವೇಳೆ ಈಕೆ ಹೇಳಿದ್ದೇನು?
ರಾಜ್ಯ

27 ವರ್ಷದ ಬಳಿಕ ವೀರಪ್ಪನ್ ಸಹಚರನ ಪತ್ನಿ ಅಂದರ್: ವಿಚಾರಣೆ ವೇಳೆ ಈಕೆ ಹೇಳಿದ್ದೇನು?

ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾವೇರಿ ಅಭಯಾರಣ್ಯದಲ್ಲಿ ಕಾಡ್ಗಿಚ್ಚು; ಆರು ಎಕರೆ ಭೂಮಿ ಭಸ್ಮ
ರಾಜ್ಯ

ಕಾವೇರಿ ಅಭಯಾರಣ್ಯದಲ್ಲಿ ಕಾಡ್ಗಿಚ್ಚು; ಆರು ಎಕರೆ ಭೂಮಿ ಭಸ್ಮ

ಇಲ್ಲಿನ ಹನೂರು ತಾಲೂಕಿನ ಕಾವೇರಿ ಅಭಯಾರಣ್ಯದಲ್ಲಿ ಶುಕ್ರವಾರ ಮುಂಜಾನೆ ಹಠಾತ್ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕನಿಷ್ಠ ಆರು ಎಕರೆ ಭೂಮಿಯನ್ನು ಭಸ್ಮಗೊಳಿಸಿದೆ

ಚಾಮರಾಜನಗರ: ಮಗನೊಂದಿಗೆ ಜಗಳ,ಮನನೊಂದ ತಂದೆ ಆತ್ಮಹತ್ಯೆ
ರಾಜ್ಯ

ಚಾಮರಾಜನಗರ: ಮಗನೊಂದಿಗೆ ಜಗಳ,ಮನನೊಂದ ತಂದೆ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ತೆರಕಣಾಂಬಿ ಸಮೀಪದ ಹುಲುಗನಮುರುಡಿ ಬೆಟ್ಟದ ಸಮೀಪ ನಡೆದಿದೆ.

ಪ್ರತ್ಯೇಕ ಪ್ರಕರಣ: ನೋವಿನ ಬಾಧೆಗೆ ಯುವಕ, ಸಾಲದ ಸುಳಿಗೆ ರೈತ ಆತ್ಮಹತ್ಯೆ
ರಾಜ್ಯ

ಪ್ರತ್ಯೇಕ ಪ್ರಕರಣ: ನೋವಿನ ಬಾಧೆಗೆ ಯುವಕ, ಸಾಲದ ಸುಳಿಗೆ ರೈತ ಆತ್ಮಹತ್ಯೆ

ಪ್ರತ್ಯೇಕ ಪ್ರಕರಣದಲ್ಲಿ ರೈತ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.

ವಿಕಲಾಂಗ ಜೀವನ ನಡೆಸುವುದಕ್ಕಿಂತ ಸಾಯುವುದೇ ಲೇಸು: ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರ ಗೋಳು
ರಾಜ್ಯ

ವಿಕಲಾಂಗ ಜೀವನ ನಡೆಸುವುದಕ್ಕಿಂತ ಸಾಯುವುದೇ ಲೇಸು: ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರ ಗೋಳು

ಚಾಮರಾಜನಗರ ಜಿಲ್ಲೆಯ  ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತ ಪ್ರಕರಣ ನಡೆದು ನಾಳೆಗೆ ಒಂದು ವರ್ಷ ಆಗುತ್ತಿದೆ. ಆದರೆ, ಸಾವಿನಿಂದ ಪಾರಾದ ಕೆಲವರು ಇಂದಿಗೂ ವಿಕಲಾಂಗರಾಗಿ ಜೀವನ ನಡೆಸಬೇಕಾಗಿದ್ದು,ತೀವ್ರ ಯಾತನೆ ಅನುಭವಿಸುತ್ತಿದ್ದಾರೆ. ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರುಡುತ್ತಾರೆ.