Chalavadi Narayana Swamy

ಗುಂಡಿ ಮುಚ್ಚಲು ಕ್ಷೇತ್ರಕ್ಕೊಂದು ದರ, ಗುಂಡಿಗೊಂದು ಬೆಲೆ: ಇದು ರಸ್ತೆ ರಿಪೇರಿಯೋ? ಸರ್ಕಾರದ ಖಜಾನೆ ಲೂಟಿಯೋ?
ರಾಜಕೀಯ

ಗುಂಡಿ ಮುಚ್ಚಲು ಕ್ಷೇತ್ರಕ್ಕೊಂದು ದರ, ಗುಂಡಿಗೊಂದು ಬೆಲೆ: ಇದು ರಸ್ತೆ ರಿಪೇರಿಯೋ? ಸರ್ಕಾರದ ಖಜಾನೆ ಲೂಟಿಯೋ?

ಒಂದೇ ನಗರದಲ್ಲಿ, ಒಂದೇ ರೀತಿಯ ರಸ್ತೆಗಳಿಗೆ ಇಷ್ಟು ಭಾರೀ ದರ ವ್ಯತ್ಯಾಸ ಏಕೆ? ಒಂದು ಕಡೆ ರೂ.1,200 ಕ್ಕೆ ಗುಂಡಿ ಮುಚ್ಚಿದರೆ, ಮತ್ತೊಂದು ಕಡೆ ರೂ.1 ಲಕ್ಷ ಹೇಗೆ? ಈ ಅಂಕಿಅಂಶಗಳೇ ಹೇಳುತ್ತಿವೆ ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ‘ಶೇ.100 ಕಮಿಷನ್’ ಲೂಟಿಯಾಗಿದೆ.

ಕಾಡುಗೋಡಿ ಒತ್ತುವರಿ ತೆರವು: ದಲಿತರನ್ನಷ್ಟೇ ಹೊರಹಾಕಿದ್ದಾರೆ; ಛಲವಾದಿ ನಾರಾಯಣಸ್ವಾಮಿ ಆರೋಪ
ರಾಜ್ಯ

ಕಾಡುಗೋಡಿ ಒತ್ತುವರಿ ತೆರವು: ದಲಿತರನ್ನಷ್ಟೇ ಹೊರಹಾಕಿದ್ದಾರೆ; ಛಲವಾದಿ ನಾರಾಯಣಸ್ವಾಮಿ ಆರೋಪ

ಸ್ವಾತಂತ್ರ್ಯ ಪೂರ್ವದಲ್ಲಿ (1901) ಕಾಡುಗೋಡಿಯ 711 ಎಕರೆಯನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿತ್ತು. 6-7 ದಶಕಗಳ ಹಿಂದೆಯೇ ಇಲ್ಲಿ ಹಲವರಿಗೆ ಜಮೀನು ಮಂಜೂರು ಮಾಡಲಾಗಿತ್ತು.

Online gaming, betting ಆಪ್ ಗಳನ್ನು ನಿಷೇಧಿಸಿ- ಅಮಿತ್ ಶಾ ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ; ಮಳಖೇಡ ಕೋಟೆ ಗೋಡೆ ಕುಸಿತ; ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ- ಇವು ಇಂದಿನ ಪ್ರಮುಖ ಸುದ್ದಿಗಳು 01-09-2024
ರಾಜ್ಯ

Online gaming, betting ಆಪ್ ಗಳನ್ನು ನಿಷೇಧಿಸಿ- ಅಮಿತ್ ಶಾ ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ; ಮಳಖೇಡ ಕೋಟೆ ಗೋಡೆ ಕುಸಿತ; ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ- ಇವು ಇಂದಿನ ಪ್ರಮುಖ ಸುದ್ದಿಗಳು 01-09-2024

ಸಿದ್ದರಾಮಯ್ಯ ಒಬ್ಬ ಡೋಂಘಿ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ
ರಾಜಕೀಯ

ಸಿದ್ದರಾಮಯ್ಯ ಒಬ್ಬ ಡೋಂಘಿ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ

ಸಂವಿಧಾನ ವಿರೋಧಿಯಾಗಿರುವ ಸಿದ್ದರಾಮಯ್ಯ, ಹೊಟ್ಟೆಪಾಡಿಗಾಗಿ ಕಾಂಗ್ರೆಸ್ ಸೇರಿರುವ ಒಬ್ಬ ಡೋಂಘಿ ರಾಜಕಾರಣಿ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ದಲಿತ ಸಿಎಂ: ರಾಹುಲ್ ಗಾಂಧಿಗೆ ಪತ್ರ
ರಾಜಕೀಯ

ದಲಿತ ಸಿಎಂ: ರಾಹುಲ್ ಗಾಂಧಿಗೆ ಪತ್ರ

ಸಂಪುಟ ವಿಸ್ತರಣೆ ಕಸರತ್ತು ಚುರುಕಾಗುತ್ತಿದ್ದಂತೆ ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮೀ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.