Chaitra Achar

ಈ ಪ್ರಯಾಣ ಇಷ್ಟೊಂದು ಫಲಪ್ರದವಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ: 'ಮಾರ್ನಮಿ' ನಾಯಕ ರಿತ್ವಿಕ್ ಮಠದ್
'ಈ ಕಥೆಯನ್ನು ನನ್ನ ಸ್ನೇಹಿತ ಸುಧಿ ಬರೆದಿದ್ದಾರೆ. ನಾನು ಅದನ್ನು ರಿತ್ವಿಕ್‌ಗೆ ಹೇಳಿದ ಬಳಿಕ ಅಲ್ಲಿಂದ ಈ ಪಯಣ ಪ್ರಾರಂಭವಾಯಿತು" ಎಂದು ಚೊಚ್ಚಲ ನಿರ್ದೇಶಕ ರಿಷಿತ್ ಶೆಟ್ಟಿ ತಿಳಿಸಿದ್ದಾರೆ.

ಆಗಸ್ಟ್ 25ಕ್ಕೆ ಟೋಬಿ ರಿಲೀಸ್, ಹೊಸ ಮುಖಗಳ ಪರಿಚಯದೊಂದಿಗೆ ವಿಭಿನ್ನತೆಗೆ ಪ್ರೋತ್ಸಾಹ: ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಅವರ ಚಿತ್ರಗಳಲ್ಲಿ ಹಿರಿಯ ಕಲಾವಿದರು ಹಾಗೂ ಉದಯೋನ್ಮುಖ ಪ್ರತಿಭೆಗಳ ಮಿಶ್ರಣವನ್ನು ಯಾವಾಗಲೂ ನೋಡಬಹುದು. ಈ ಸಂಪ್ರದಾಯವು ಮತ್ತೊಮ್ಮೆ ಅವರ ಮುಂಬರುವ 'ಟೋಬಿ'ಯಲ್ಲಿ ಸ್ಪಷ್ಟವಾಗಿದೆ.

'ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತಂಡಕ್ಕೆ 'ಗಿಲ್ಕಿ' ನಟಿ ಚೈತ್ರಾ ಆಚಾರ್ ಸೇರ್ಪಡೆ
ಹೇಮಂತ್ ಎಂ. ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಸೆಪ್ಬಂಬರ್ ತಿಂಗಳಲ್ಲಿ ಪುನಾರಂಭವಾಗಲಿದೆ.

