Chaithra Achar

ಎಲ್‌ಎಸ್‌ಡಿ ಚಿತ್ರದ ಟೈಟಲ್ ಟೀಸರ್
'ಫೌಜಿ'ಯಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡುವುದು ವೃತ್ತಿಜೀವನದ ಪ್ರಮುಖ ಘಟ್ಟ: ಚೈತ್ರಾ ಜೆ ಆಚಾರ್
ಕನ್ನಡ ಚಿತ್ರರಂಗದಲ್ಲಿಯೂ ಚೈತ್ರಾ ಅವರು 'ಮಾರ್ನಮಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮಾರ್ನಮಿ ಚಿತ್ರದ ಟ್ರೈಲರ್

ಯಾರಿಗೂ ಹೇಳ್ಬೇಡಿ ಚಿತ್ರದ ಟ್ರೈಲರ್

ಕರಾವಳಿ ಪ್ರೇಮಕತೆ 'ಮಾರ್ನಮಿ'ಯಲ್ಲಿ ನಟ ರಿತ್ವಿಕ್ ಮಠದ್‌ಗೆ ಚೈತ್ರಾ ಆಚಾರ್ ಜೋಡಿ
ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಷಿತ್ ಶೆಟ್ಟಿ ನಿರ್ದೇಶನದ ಈ ಕರಾವಳಿ ಪ್ರೇಮಕಥೆಗೆ ಚರಣ್ ರಾಜ್ ಸಂಗೀತವಿದೆ. ಅಕ್ಟೋಬರ್ 1 ರಂದು ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.

ಸಿದ್ಧಾರ್ಥ್‍ಗೆ ಸ್ಯಾಂಡಲ್ ವುಡ್ ಬೆಡಗಿ ನಾಯಕಿ; ತಮಿಳಿನ 2ನೇ ಚಿತ್ರಕ್ಕೆ ಸಹಿ ಹಾಕಿದ ಚೈತ್ರಾ ಆಚಾರ್
ಇದು ಚೈತ್ರಾ ಒಪ್ಪಿಕೊಂಡ ಮೊದಲ ಚಿತ್ರವಂತೆ. ಆದರೆ, ಸ್ವಲ್ಪ ತಡವಾಗಿದ್ದರಿಂದ ಮೊದಲು ಶಶಿಕುಮಾರ್ ಅಭಿನಯದ ಚಿತ್ರ ಪ್ರಾರಂಭವಾಗಿ, ಇದು ಎರಡನೆಯ ಚಿತ್ರವಾಗಿ ಪ್ರಾರಂಭವಾಗುತ್ತಿದೆ.

'ರೂಪಾಂತರ' ಸಿನಿಮಾದ ಕಿತ್ತಳೆ ಹಾಡಿಗೆ ಚೈತ್ರಾ ಆಚಾರ್ ಧ್ವನಿ
ಸದ್ಯ ಲೈಟರ್ ಬುದ್ಧ ಫಿಲಂಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿರುವ ಈ ಹಾಡು ಈಗಾಗಲೇ ಭಾರಿ ವೀಕ್ಷಣೆ ಪಡೆದುಕೊಂಡಿದೆ.

ಕಾಲಿವುಡ್ ಗೆ ಚೈತ್ರಾ ಆಚಾರ್ ಎಂಟ್ರಿ: ರಾಜು ಮುರುಗನ್ ನಿರ್ದೇಶನದ ಸಿನಿಮಾದಲ್ಲಿ ಟೋಬಿ ಬೆಡಗಿ!
ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಶಿಕುಮಾರ್ ಅವರಿಗೆ ಚೈತ್ರಾ ಜೋಡಿಯಾಗಿದ್ದಾರೆ, 135 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಭವಿ ತಾರೆಯ ಎದುರು ಅವರ ಚೊಚ್ಚಲ ಸಿನಿಮಾವಾಗಿದೆ.

ಗಿಲ್ಕಿ ಚಿತ್ರದ ಟ್ರೈಲರ್
ತಾರಕ್ ಪೊನ್ನಪ್ಪ ಮತ್ತು ಚೈತ್ರ ಆಚಾರ್ ಅಭಿನಯದ ಗಿಲ್ಕಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವೈಕೆ ನಿರ್ದೇಶಿಸಿದ್ದಾರೆ.

