CEOs

ಬೋರ್ಡ್ ಪರೀಕ್ಷೆಗಳ ಬಗ್ಗೆ ಮಾಜಿ HCL CEO ವಿನೀತ್ ನಾಯರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ: ಹೇಳಿದ್ದೇನು?
ತಮ್ಮದೇ ಆದ ಶೈಕ್ಷಣಿಕ ಹೋರಾಟಗಳನ್ನು ಉದಾಹರಣೆಯಾಗಿ ನೀಡಿರುವ ನಾಯರ್, ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಒಬ್ಬರ ಭವಿಷ್ಯವನ್ನು ನಿರ್ಣಯಿಸುತ್ತದೆ ಎಂಬ ದೀರ್ಘಕಾಲೀನ ನಂಬಿಕೆಗಳನ್ನು ಕೆಡವಿದ್ದಾರೆ.

ನಗರ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ: ವಾರಕ್ಕೆರಡು ಬಾರಿ ಸಾರ್ವಜನಿಕ ಸಾರಿಗೆ ಬಳಸಲು ಸಿಇಒಗಳು, ರಾಜಕೀಯ ನಾಯಕರ ಪಣ
ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಉಚಿತ ಪಾಸ್‌ಗಳನ್ನು ಒದಗಿಸುವ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ನಗರ ತಜ್ಞ ಮತ್ತು ಯುಲು ಸಹ-ಸಂಸ್ಥಾಪಕ ಆರ್‌ಕೆ ಮಿಶ್ರಾ ಹೇಳಿದ್ದಾರೆ.

ತಂತ್ರಜ್ಞಾನ ಹಾಗೂ ಪ್ರತಿಭೆಯ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ: ಸಿಇಒಗಳೊಂದಿಗಿನ ಸಭೆಯಲ್ಲಿ ಮೋದಿ
ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತ ಭವನದಲ್ಲಿ ಅಮೇರಿಕಾ ಹಾಗೂ ಭಾರತದ ಸಿಇಒ ಹಾಗೂ ಹಲವು ಸಂಸ್ಥೆಗಳ ಅಧ್ಯಕ್ಷರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.

ಜಿಎಸ್ ಟಿ ಗೇಮ್ ಚೇಂಜರ್; ಭಾರತದಲ್ಲಿ ಬಂಡವಾಳ ಹೂಡಿ: ಅಮೆರಿಕ ಸಿಇಒಗಳಿಗೆ ಮೋದಿ ಕರೆ
ಭಾರತದಲ್ಲಿ ಬಂಡವಾಳ ಹೂಡಲು ಅಮೆರಿಕ ಸಂಸ್ಥೆಗಳ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮೋದಿ ಭೇಟಿ ವೇಳೆ 4 ಜಿ ವಿಸ್ತರಣೆ, ಡಿಜಿಟಲೀಕರಣಕ್ಕೆ ಅಮೇರಿಕಾದ ಮಾಧ್ಯಮ ಸಿಇಒಗಳ ಸಲಹೆ
ಅಮೆರಿಕಾದ ಮಾಧ್ಯಮ ಹಾಗೂ ಮನೋರಂಜನಾ ವಾಹಿನಿಗಳ ಸಿಇಒ ಗಳು 4 ಜಿ ನೆಟ್ವರ್ಕ್ ನ ಶೀಘ್ರಗತಿಯ ವಿಸ್ತರಣೆ ಹಾಗೂ ಟಿವಿ ಡಿಜಿಟೈಸೇಷನ್ ಗೆ ಸಲಹೆ ನೀಡಿದ್ದಾರೆ.

