ಕ್ರಿಕೆಟ್Duleep Trophy 2026: ಸೆಂಟ್ರಲ್ ಝೋನ್ ಮುನ್ನಡೆಸಲಿರುವ ರಜತ್ ಪಾಟೀದಾರ್; ಸೌತ್ ಝೋನ್ ನಾಯಕನಾಗಿ ತಿಲಕ್ ವರ್ಮಾ ನೇಮಕ!
ಆಂಧ್ರದ ಹಿರಿಯ ಬ್ಯಾಟರ್ ರಿಕ್ಕಿ ಭುಯಿ ಸೌತ್ ಝೋನ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ಹಿರಿಯ ಬ್ಯಾಟರ್ ಕರುಣ್ ನಾಯರ್ ಹಾಗೂ ಅವರ ರಾಜ್ಯ ತಂಡದ ಸಹ ಆಟಗಾರ ಆರ್. ಸ್ಮರಣ್ ಕೂಡ ಸ್ಥಾನ ಪಡೆದಿದ್ದಾರೆ.