ರಾಜ್ಯಕೇಂದ್ರದ ಕೋಟ್ಯಂತರ ರೂ ಅನುದಾನವಿದ್ದರೂ ಪ್ರವಾಸೋದ್ಯಮ ಯೋಜನೆಗಳು ವಿಳಂಬ: ರಾಜ್ಯದ 3 ಯೋಜನೆಗಳಲ್ಲಿ ಶೂನ್ಯ ಪ್ರಗತಿ..!
ರಾಜ್ಯದ ಪ್ರವಾಸೋದ್ಯಮ ವಲಯಗಳ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.