census

'ದೇಶದಲ್ಲಿ ತಕ್ಷಣವೇ ಜನಗಣತಿ ಆರಂಭಿಸಿ, ಮತ್ತಷ್ಟು ವಿಳಂಬವಾಗಬಾರದು': ಬಿಹಾರ ಸಿಎಂ
ದೇಶ

'ದೇಶದಲ್ಲಿ ತಕ್ಷಣವೇ ಜನಗಣತಿ ಆರಂಭಿಸಿ, ಮತ್ತಷ್ಟು ವಿಳಂಬವಾಗಬಾರದು': ಬಿಹಾರ ಸಿಎಂ

ದೇಶದಲ್ಲಿ ತಕ್ಷಣವೇ ಜನಗಣತಿ ಪ್ರಾರಂಭಿಸಬೇಕು ಮತ್ತು ಈ ಪ್ರಕ್ರಿಯೆ ಪ್ರಾರಂಭಿಸಲು ಯಾವುದೇ ವಿಳಂಬ ಮಾಡಬಾರದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಆನೆ ಗಣತಿ: ಕೊಡಗಿನ ಅರಣ್ಯಗಳಲ್ಲಿ 1103 ಕಾಡಾನೆಗಳಿವೆ!
ರಾಜ್ಯ

ಆನೆ ಗಣತಿ: ಕೊಡಗಿನ ಅರಣ್ಯಗಳಲ್ಲಿ 1103 ಕಾಡಾನೆಗಳಿವೆ!

ಕೊಡಗಿನ ಅರಣ್ಯದಲ್ಲಿ ಒಟ್ಟು 1103 ಕಾಡಾನೆಗಳ ಸಂತತಿ ದಾಖಲಾಗಿದೆ. ಆನೆ ಗಣತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ, ಕೊಡಗಿನ ಎಸ್ಟೇಟ್‌ಗಳಲ್ಲಿ ಹಿಂಡು ಹಿಂಡಿರುವ ಕಾಡಾನೆಗಳ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಮತ್ತು ಅದನ್ನು ಪರಿಶೀಲಿಸಲು ಹೊಸ ಗಣತಿ ಅಗತ್ಯವಿದೆ.

ಜನಗಣತಿಗೆ ಆಧಾರ್ ಡೇಟಾ ಬಳಸುವ ಚಿಂತನೆ ಇಲ್ಲ: ಲೋಕಸಭೆಗೆ ಕೇಂದ್ರ ಮಾಹಿತಿ
ದೇಶ

ಜನಗಣತಿಗೆ ಆಧಾರ್ ಡೇಟಾ ಬಳಸುವ ಚಿಂತನೆ ಇಲ್ಲ: ಲೋಕಸಭೆಗೆ ಕೇಂದ್ರ ಮಾಹಿತಿ

ಜನಗಣತಿಗೆ ಆಧಾರ್ ಡೇಟಾವನ್ನು ಬಳಸುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿದ್ದ ಬೌದ್ಧರು ಎಲ್ಲಿಗೆ ಹೋದರು? ಜನಗಣತಿಯಿಂದ ಹೊರಬಂದ ಕಳವಳಕಾರಿ ಸಂಗತಿ
ರಾಜ್ಯ

ಕರ್ನಾಟಕ ರಾಜ್ಯದಲ್ಲಿದ್ದ ಬೌದ್ಧರು ಎಲ್ಲಿಗೆ ಹೋದರು? ಜನಗಣತಿಯಿಂದ ಹೊರಬಂದ ಕಳವಳಕಾರಿ ಸಂಗತಿ

ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ ಬೌದ್ಧರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2001ರಲ್ಲಿ 4 ಲಕ್ಷ ಮಂದಿ ಬೌದ್ಧರು ಇದ್ದರೆ 2011ರಲ್ಲಿ ಅದು 75 ಸಾವಿರಕ್ಕೆ ಇಳಿದಿತ್ತು. ಅಂದರೆ 10 ವರ್ಷಗಳಲ್ಲಿ 3.25 ಲಕ್ಷ ಜನ ಬೌದ್ಧರು ಕಣ್ಮರೆಯಾಗಿದ್ದಾರೆ.

ಅಕ್ಟೋಬರ್ 20 ರಿಂದ ಬಂಡಿಪುರ ಹುಲಿ ಗಣತಿ ಆರಂಭ
ರಾಜ್ಯ

ಅಕ್ಟೋಬರ್ 20 ರಿಂದ ಬಂಡಿಪುರ ಹುಲಿ ಗಣತಿ ಆರಂಭ

ಅಕ್ಟೋಬರ್ 20 ರಿಂದ 25ರವರೆಗೆ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಹುಲಿಗಳ ಗಣತಿ ಆರಂಭವಾಗಲಿದೆ.

ನಿಮ್ಮ ಸುಪರ್ದಿಯಲ್ಲಿರುವ ಮರಗಳ ಬಗ್ಗೆ ಮಾಹಿತಿ ಅಪ್ ಲೋಡ್ ಮಾಡಲು ಬಂದಿದೆ 'ದಿ ಬೆಂಗಳೂರು ಟ್ರೀ ಸೆನ್ಸಸ್ ಆ್ಯಪ್'!
ರಾಜ್ಯ

ನಿಮ್ಮ ಸುಪರ್ದಿಯಲ್ಲಿರುವ ಮರಗಳ ಬಗ್ಗೆ ಮಾಹಿತಿ ಅಪ್ ಲೋಡ್ ಮಾಡಲು ಬಂದಿದೆ 'ದಿ ಬೆಂಗಳೂರು ಟ್ರೀ ಸೆನ್ಸಸ್ ಆ್ಯಪ್'!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಾಗರಿಕರು ತಮಗೆ ಸೇರಿದ ಜಮೀನಿನಲ್ಲಿ ಅಥವಾ ತಮ್ಮ ಸುಪರ್ದಿಯಲ್ಲಿರುವ ಮರಗಳ ಮಾಹಿತಿಯನ್ನು ಸುಲಭವಾಗಿ ಅಪ್ ಲೋಡ್ ಮಾಡಬಹುದಾಗಿದೆ.

ನಾಗರಹೊಳೆಯಲ್ಲಿ ಚಿಟ್ಟೆ ಗಣತಿ
ರಾಜ್ಯ

ನಾಗರಹೊಳೆಯಲ್ಲಿ ಚಿಟ್ಟೆ ಗಣತಿ

ಇದೇ ಮೊದಲ ಬಾರಿಗೆ ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ ಚಿಟ್ಟೆ ಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. 

2020 ರಲ್ಲಿ ಜನಗಣತಿ, ಎನ್ ಪಿಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ  ಕ್ಷೀಣ 
ದೇಶ

2020 ರಲ್ಲಿ ಜನಗಣತಿ, ಎನ್ ಪಿಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ  ಕ್ಷೀಣ 

ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ 2020 ರಲ್ಲಿ ನಿಗದಿಯಾಗಿದ್ದ ಹಲವು ಯೋಜನೆಗಳು ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿವೆ. ಈ ಪಟ್ಟಿಗೆ ಎನ್ ಪಿಆರ್ ಹಾಗೂ ಜನಗಣತಿಯೂ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳಿವೆ. 

ಕೊರೋನಾ ವೈರಸ್ ಎಫೆಕ್ಟ್: ಎನ್ ಪಿಆರ್-ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ
ದೇಶ

ಕೊರೋನಾ ವೈರಸ್ ಎಫೆಕ್ಟ್: ಎನ್ ಪಿಆರ್-ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ

ಕೊರೋನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ.