census

ಕೇಂದ್ರ ಸರ್ಕಾರದ ವೈಫಲ್ಯ ಮರೆ ಮಾಚುವ ಉದ್ದೇಶದಿಂದ ಜನಗಣತಿ ವಿಳಂಬ: ಪ್ರಿಯಾಂಕ್ ಖರ್ಗೆ
2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಅವರು ಹೇಳಿಕೊಂಡರು, ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ನಿಜವಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಇದು ಬಹಿರಂಗಪಡಿಸಬಹುದು ಎಂದು ವಾದಿಸಿದರು.

ಗಣತಿ ವೇಳೆ ಭದ್ರಾ ಅಭಯಾರಣ್ಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ: ಕಾದಾಟದಿಂದ ಸಾವು
ಮಂಗಳವಾರ ಬೆಳಿಗ್ಗೆ ಕೋಧಿ ಬೇಟೆ ನಿಗ್ರಹ ಶಿಬಿರದ ಬಳಿ ಹುಲಿ ಗಣತಿದಾರರು ಮೃತದೇಹವನ್ನು ಗಮನಿಸಿದರು. ಹುಲಿ ಕೊಳೆಯುವ ಹಂತದಲ್ಲಿತ್ತು

ಏಪ್ರಿಲ್ 2026 ಮತ್ತು ಫೆಬ್ರವರಿ 2027 ರಲ್ಲಿ ಎರಡು ಹಂತಗಳಲ್ಲಿ ಜನಗಣತಿ: ಲೋಕಸಭೆಗೆ ಕೇಂದ್ರ ಮಾಹಿತಿ
ಏಪ್ರಿಲ್ ನಿಂದ ಸೆಪ್ಟೆಂಬರ್ 2026 ರವರೆಗಿನ ಮೊದಲ ಹಂತವನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಅನುಕೂಲಕ್ಕೆ ಅನುಗುಣವಾಗಿ 30 ದಿನಗಳ ಅವಧಿಯಲ್ಲಿ ನಡೆಸಲಾಗುವುದು.

Watch | ಬಿಗ್ ಬಾಸ್ ಕನ್ನಡ ಮನೆಯಿಂದ ಸ್ಪರ್ಧಿಗಳು ಹೊರಕ್ಕೆ; ಶೋ ಸ್ಟುಡಿಯೋ ಬಂದ್!; ಕಾಂತಾರ ಚಾಪ್ಟರ್ 1: ಸಿನಿಮಾ ಅಭಿಮಾನಿಗಳಿಂದ ಕಂಡಕಂಡಲ್ಲಿ ದೈವ ವೇಷ, ನರ್ತನ ತುಳು ಕೂಟ ಅಸಮಾಧಾನ!

News headlines 07-10-2025 | ಕನ್ನಡ ಬಿಗ್ ಬಾಸ್ ಸ್ಪರ್ಧಿ, ಸಿಬ್ಬಂದಿ ಮನೆಯಿಂದ ಹೊರಕ್ಕೆ, ಶೋ ಸ್ಟುಡಿಯೋ ಬಂದ್!; ದಸರಾ ರಜೆ ಅ.18 ವರೆಗೂ ವಿಸ್ತರಣೆ; ಬೌದ್ಧ ಮತಕ್ಕೆ ಮತಾಂತರ ಆದವರಿಗೂ SC ಜಾತಿ ಪ್ರಮಾಣಪತ್ರ

Watch | ನಮಗೇ ಹೀಗಾದ್ರೆ ಸಾಮಾನ್ಯ ಜನರ ಪಾಡೇನು?: Census ಪ್ರಶ್ನೆಗಳಿಗೆ DK Shivakumar ತಬ್ಬಿಬ್ಬು!; ಟಿಕೆಟ್ ದರಕ್ಕೆ ಮಿತಿ: ಖರೀದಿಸಿದ ಸಿನಿಮಾ ಟಿಕೆಟ್ ಜೋಪಾನವಾಗಿಟ್ಟುಕೊಳ್ಳಿ- ಸರ್ಕಾರ

News headlines 04-10-2025 | GBA ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ; Census ಪ್ರಶ್ನೆಗಳನ್ನು ಕಂಡು DCM ಸುಸ್ತು!; ಉರುಸ್ ಮೆರವಣಿಗೆ ವೇಳೆ ಹಿಂದೂಗಳ ಮನೆಗಳಿಗೆ ಕಲ್ಲು, ‘ಐ ಲವ್ ಮೊಹಮ್ಮದ್’ ಘೋಷಣೆ!

News headlines 26-09-2025 | SL Bhyrappa ಪಂಚಭೂತಗಳಲ್ಲಿ ಲೀನ; Census: ತಾಂತ್ರಿಕ ಸಮಸ್ಯೆಗಳು ಬಹುತೇಕ ಇತ್ಯರ್ಥ; ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣ- CM; ಸೀರೆ ಕದ್ದ ಮಹಿಳೆಯ ಮೇಲೆ ಹಲ್ಲೆ; ಇಬ್ಬರ ಬಂಧನ


