ರಾಜ್ಯಕೊರೋನಾದಿಂದ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ನೇರವೇರಿಸಲು ಸಂಬಂಧಿಕರ ನಕಾರ: ಸಂಸ್ಕಾರ ನೆರವೇರಿಸಿದ ಎನ್ ಜಿ ಓ
65 ವರ್ಷದ ಅಲೆಕ್ಸಾಂಡರ್ ಶುಕ್ರವಾರ ಕೊರೋನಾದಿಂದ ಸಾವನ್ನಪ್ಪಿದ್ದರು, ಈ ವೇಳೆ ಅವರ ಅಂತ್ಯ ಸಂಸ್ಕಾರ ಮಾಡಲು ಅವರ ಸಂಬಂಧಿಕರು ಮತ್ತು ಕ್ರಿಶ್ಟಿಯನ್ನ ಸ್ಮಶಾನದ ಕೆಲಸಗಾರರು ಸಂಸ್ಕಾರ ಮಾಡಲು ನಿರಾಕರಿಸಿದರು. ಈ ವೇಳೆ ಮರ್ಸಿ ಏಂಜಲ್ಸ್ ಎಂಬ ಎನ್ ಜಿ ಒ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದೆ.